Ad Widget

ಏನಕ್ಕಲ್ಲಿನಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸಮುದಾಯದವರಿಂದ ಬೃಹತ್ ಅಭಿಯಾನ

ಸುಬ್ರಹ್ಮಣ್ಯ ಅ.22: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಹತ್ವಕಾಂಕ್ಷಿ ಯೋಜನೆಯದ ಒಕ್ಕಲಿಗ ಗೌಡ ಸಮುದಾಯ ಭವನ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ತಾಲೂಕು ಆದ್ಯಂತ ಈಗಾಗಲೇ ಧನ ಸಂಗ್ರಹ ಹಾಗೂ ಮಾಹಿತಿ ನೀಡುವಲ್ಲಿ ಕಾರ್ಯವನ್ನು ಹಮ್ಮಿಕೊಂಡಿರು ವರು. ರವಿವಾರ ಸುಬ್ರಹ್ಮಣ್ಯ ವಲಯಕೆ ಒಳಪಟ್ಟ ಏನೇಕಲ್ಲಿನಲ್ಲಿ ಸುಮಾರು 500ಕ್ಕಿಂತ ಮಿಕ್ಕಿ ಮನೆಗಳನ್ನು ಭೇಟಿ ಮಾಡಿ ಮಾಹಿತಿಗಳನ್ನ ನೀಡಿ ಸಮುದಾಯದ ನೂತನ ಸಭಾಂಗಣದ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಧನ ಸಂಗ್ರಹವನ್ನು ಮಾಡಲಾಯಿತು.

. . . . . . . . .

ಬೆಳಗ್ಗೆ ಸಂಘದ ಸಂಘಟನಾ ಕಾರ್ಯದರ್ಶಿ ಶಿವರಾಮ ಏನಕಲ್ ಅವರ ಮನೆಯಿಂದ ಸುಮಾರು 150ಕ್ಕೂ ಮಿಕ್ಕಿ ಸಮಾಜ ಬಾಂಧವರು ಅಭಿಯಾನವನ್ನು ಆರಂಭಿಸಿದರು .ಈ ಸಂದರ್ಭದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ ಬೈಲು, ಪದಾಧಿಕಾರಿಗಳು, ಸದಸ್ಯರುಗಳು, ತಾಲೂಕಿನಾದ್ಯಂತ ಬಂದಿರುವ ಸಮಾಜ ಬಾಂಧವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading