Ad Widget

ಎಣ್ಮೂರು ನಿವಾಸಿ ಲೀಲಾವತಿ ಯವರಿಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ವತಿಯಿಂದ ಧನ ಸಹಾಯ

ಅನಾರೋಗ್ಯಕ್ಕೆ ತುತ್ತಾಗಿರುವ ಎಣ್ಮೂರು ನಿವಾಸಿ ಲೀಲಾವತಿ ಯವರಿಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಧನ ಸಹಾಯ ಮಾಡಲಾಯಿತು.  ಪತಿಯನ್ನು ಕಳೆದುಕೊಂಡಿರುವ ಇವರು ಪತಿಯನ್ನು ಕಳೆದುಕೊಂಡಿದ್ದು, ಇದೀಗ ಇವರು ಎರಡು ಕಿಡ್ನಿ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ.  ಇಬ್ಬರು ಹೆಣ್ಣಮಕ್ಕಳ ಜವಾಬ್ದಾರಿಯನ್ನು ಕೂಲಿ ನಾಲಿ ಮಾಡಿ ಸಾಕುತ್ತಿದ್ದ ಈ ಬಡ ಕುಟುಂಬ ಇದೀಗ ದಿಕ್ಕೇ ತೋಚದೆ ಆರ್ಥಿಕವಾಗಿ ನೊಂದು ಬೆಂದಿರುವ ಈ ಒಂದು ಬಡ ಕುಟುಂಬಕ್ಕೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಇದರ ಸದಸ್ಯರಾದ ರವಿ ಪಾಂಬಾರು. ರಾಜೇಶ್ ಗುಜರಾನ್.ರೋಹಿತ್ ಕುರಿಕ್ಕಾರ್ ಕೇಶವ ಕುಂಬ್ರ.ಕಾವೇರಿ ಸುಳ್ಯ. ಇವರು ಹಣ್ಣು ಹಂಪಲು ಜೊತೆ ಧನ ಸಹಾಯ ನೀಡಿದ್ದಾರೆ. ವೇದಿಕೆ ಸದಸ್ಯರಾದ ರೋಹಿತ್ ಕುರಿಕ್ಕಾ ರ್. ರಾಜೇಶ್ ಗುಜರಾನ್. ಜಯ ದಿನೇಶ್ ಸವಣೂರು. ಶಶಿಕಲಾ ಕೊಂಚಾಡಿ. ಕಾವೇರಿ ಸುಳ್ಯ. ನಿತಿನ್ ಕುಂಬ್ರ. ರಾಜಾರಾಮ್ ಪುತ್ರಕಳ, ಕೇಶವ ಕುಂಬ್ರ. ಚಂದ್ರ ಬಂಗ್ಲಗುಡ್ಡೆ. ರಮೇಶ್ ಬಜಕಲ. ಸಂತೋಷ ಕಡಬ. ಕೆ.ಸತೀಶ್ ಅರಳ. ಜಸ್ವಿತ್ ಕುಂಬ್ರ ಧನ ಸಹಾಯ ನೀಡಿ  ಕುಟುಂಬದ ನೋವಿಗೆ ಸ್ಪಂದಿಸಿರುತ್ತಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!