- Friday
- April 4th, 2025

ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ'ಸ್ ಫ್ಯಾಮಿಲಿ ಶೋ ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ಕೊಡುಗೆಗಳ ಸುರಿಮಳೆಯೊಂದಿಗೆ ರಾಧಾ'ಸ್ ಉತ್ಸವ'ದಲ್ಲಿ ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದ್ದು, ಪ್ರಥಮ ವಾರದ ಡ್ರಾ ಅ.14ರಂದು ಮಳಿಗೆಯಲ್ಲಿ ನಡೆಯಿತು. ಸವಿತಾ ಬಾಲಕೃಷ್ಣ ಕಲ್ಲಾರೆ ಪ್ರಥಮ ಬಹುಮಾನದ ಡ್ರಾ ನಡೆಸಿಕೊಟ್ಟರು. ಇತರ ಬಹುಮಾನಗಳ ಡ್ರಾವನ್ನು ಮಕ್ಕಳು...