- Thursday
- April 3rd, 2025

ವರದಿ: ಮಿಥುನ್ ಕರ್ಲಪ್ಪಾಡಿ. ದೇಶಾದ್ಯಂತ ಬಾಂಗ್ಲಾ ಹಾಗೂ ಪಾಪಿ ಪಾಕಿಸ್ತಾನದ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿ ಕಾನೂನುಬಾಹಿರ ಚಟುವಟಿಕೆ, ಬೇಹುಗಾರಿಕೆ ಸೇರಿದಂತೆ ದುಷ್ಕೃತ್ಯಗಳನ್ನು ಎಸಗಿ ಪರಾರಿ ಆಗುತ್ತಿದ್ದು ಇವುಗಳನ್ನು ಕೇಂದ್ರ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸುತ್ತಿದ್ದು ಇದೀಗ ಕರಾವಳಿಯಲ್ಲಿಯು ಮೀನುಗಾರಿಕಾ ಬೋಟ್ ಗಳಲ್ಲಿ ಬಾಂಗ್ಲ ವಲಸಿಗರನ್ನು ಗುರುತಿಸಿ ಬಂಧಿಸಲಾಗಿದೆ ಇವೆಲ್ಲದರ...

ಸ್ನೇಹ ಸಂಗಮ ಗಾಯನೋತ್ಸವ - 2024 ಹಾಸನದಲ್ಲಿ ಸೆ.29 ರಂದು ನಡೆದ ಕರೋಕೆ ಗಾಯನೋತ್ಸವ ಕಾರ್ಯಕ್ರಮದಲ್ಲಿ ವಿಜಯ್‌ಕುಮಾರ್ ಸುಳ್ಯ ಇವರು ಭಾಗವಹಿಸಿದ್ದು ಇವರ ಬಹುಮುಖ ಪ್ರತಿಭೆಯನ್ನು ವೇದಿಕೆಯಲ್ಲಿ ಗುರುತಿಸಿ, ಜಿಲ್ಲಾಮಟ್ಟದ “ಕಲಾಶ್ರೀ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು. ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕರಾಗಿದ್ದು ಪ್ರಸ್ತುತ ಟಿಎಪಿಸಿಎಂಎಸ್ .ಲಿ. ಸುಳ್ಯ ಇಲ್ಲಿ ಉದ್ಯೋಗಿಯಾಗಿದ್ದಾರೆ.