ನಾಪತ್ತೆಯಾಗಿದ್ದ ಬಾಲಕ ಕುಂಬ್ರದಲ್ಲಿ ಪತ್ತೆ amarasuddi - October 15, 2024 at 19:41 0 Tweet on Twitter Share on Facebook Pinterest Email ಚೆಂಬು ಗ್ರಾಮದ ಊರುಬೈಲು ಹರೀಶ ಹಾಗೂ ಭಾರತಿ ದಂಪತಿಗಳ ಪುತ್ರ ಕುಶಾಂತ್ ಅ. 13ರಂದು ಮನೆಯಿಂದ ಔಷಧಿಗೆಂದು ತೆರಳಿದವನು ಮನೆಗೆ ಬಾರದೇ ನಾಪತ್ತೆಯಾಗಿದ್ದ. ಇದೀಗ ಕುಂಬ್ರದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026