ಖ್ಯಾತ ನ್ಯಾಯವಾದಿ ನಾರಾಯಣ ಕೆ ಇವರ ಕಛೇರಿಯು ಸ್ಥಳಾಂತರಗೊಂಡು ಕೆವಿಜಿ ವೃತ್ತ ಕ್ಯಾಂಪಸ್ ಬಳಿಯ ಡಿ ಎಂ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲದಲಿ ನೂತನ ಕಛೇರಿಯು ಶುಭಾರಂಭಗೊಂಡಿತು.
ಈ ಹಿಂದೆ ಸುಳ್ಯ ಪೋಲಿಸ್ ಠಾಣೆಯ ಬಳಿಯ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ ಕಛೇರಿಯು ಕಾರ್ಯಚರಿಸುತ್ತಿದ್ದು, ಇದೀಗ ತಾಲೂಕು ಕಛೇರಿಯ ಮುಂಭಾಗದ ಕೆವಿಜಿ ವೃತ್ತ ಕ್ಯಾಪಸ್ ಬಳಿಯ ಡಿ ಎಂ ಕಾಂಪ್ಲೆಕ್ಸ್ ಗೆ ಸ್ಥಳಾಂತರ ಗೊಂಡು ಶುಭಾರಂಭಗೊಂಡಿತು. ಎನ್ ಕೆ ಅಸೋಸಿಯೇಟ್ಸ್ ಸಹೋದ್ಯೋಗಿ ನ್ಯಾಯವಾದಿಗಳಾದ ಚಂದ್ರಶೇಖರ, ಅನಿತಾ ಆರ್ ನಾಯಕ್, ವಿಪುಲ್ ನೀರ್ಪಾಡಿ ಉಪಸ್ಥಿತರಿದ್ದರು. ತಾಲೂಕಿನ ಹಿರಿಯ ಕಿರಿಯ ನ್ಯಾಯವಾದಿಗಳು ಆಗಮಿಸಿ ಶುಭ ಹಾರೈಸಿದರು.