- Thursday
- July 23rd, 2026
ಸುಳ್ಯ ತಾಲೂಕು ಕಛೇರಿ ಸಿಬ್ಬಂದಿ ಗಂಗಾಧರ ಪರಿವಾರಕಾನ ಇಂದು ಮುಂಜಾನೆ ನಿಧನರಾದರು. ಅವರು ಕೆಲ ಸಮಯಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಮೃತರು ಪತ್ನಿ ಬೇಬಿ ಮತ್ತು ಮಕ್ಕಳು, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ಆಧುನಿಕ ಜಗತ್ತಿನ ನವನವಿನ ಮಾದರಿಯ ಮೊಬೈಲ್ ಫೋನ್ ಗಳ ಮೂಲಕ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ಸುಳ್ಯದ ಕರಾವಳಿ ಮೊಬೈಲ್ಸ್’ನಲ್ಲಿ ಉಡುಗೊರೆಗಳ ಧಮಾಕ ನಡೆಯುತ್ತಿದೆ. "ಸ್ಮಾರ್ಟ್ ಫೋನ್ ಖರೀದಿಸಿ ಹಾಗೂ ಗೆಲ್ಲಿರಿ ಉಡುಗೊರೆ" ಸ್ಮಾರ್ಟ್ ಫೋನ್ ಫೆಸ್ಟ್‌ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ. ಈ ಕೂಪನ್ ಮೂಲಕ ಗ್ರಾಹಕರು ಸ್ಮಾರ್ಟ್ ಟಿವಿ,...
