ಸೇವಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಯೋಧ ತಿರುಮಲೇಶ್ವರ ಅವರನ್ನು ಸ್ವಾಗತಿಸಿದ ದೇಶಾಭಿಮಾನಿಗಳು amarasuddi - October 2, 2024 at 22:44 0 Tweet on Twitter Share on Facebook Pinterest Email ಭೂ ಸೇನೆಯಲ್ಲಿ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಯೋಧ ಗುತ್ತಿಗಾರು ಗ್ರಾಮದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ) ಅವರನ್ನು ದೇಶಾಭಿಮಾನಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಯಿ ಕಮಲ, ಪತ್ನಿ ಯಶೋದ, ಪುತ್ರ ಗುರುಕಿರಣ ಎ.ಟಿ. ಜತೆಗಿದ್ದರು . . . . . . . . . Share this:WhatsAppLike this:Like Loading...