Ad Widget

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮಾನದಂಡ ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ – ವೆಂಕಟ್ ವಳಲಂಬೆ

ಗ್ರಾಮೀಣ ಬಡ ಕುಟುಂಬಕ್ಕೆ ಅನುಕೂಲವಾಗಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಈ ಹಿಂದಿದ್ದ ಮಾನದಂಡ ದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ.ದ್ವಿಚಕ್ರ ವಾಹನ,ರೆಫ್ರಿಜರೇಟರ್, ಮತ್ತು ತಿಂಗಳಿಗೆ 15 ಸಾವಿರ ಆದಾಯ ಗಳಿಸುವ ಕುಟುಂಬಗಳು ಇನ್ನು ಈ ಯೋಜನೆಯನ್ನು ಪಡೆಯಬಹುದು....

ಕೃಷಿಗಳಿಗೆ ರೋಗ ಭಾದಿಸಿ ಕಂಗೆಟ್ಟ ರೈತರ ತೋಟಗಳಿಗೆ ಮತ್ತೆ ಬರೆ – ಪದೇ ಪದೇ ದಾಳಿಡುತ್ತಿರುವ ಕಾಡಾನೆ ಹಿಂಡು – ಸಂಕಷ್ಟದಲ್ಲಿ ರೈತರು

ಅಜ್ಜಾವರ ಮೇದಿನಡ್ಕ , ಮೇನಾಲ , ನೆಲ್ತಿಲ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿಯಿಡುತ್ತಿದ್ದು ಅಪಾರ ಕೃಷಿ ನಾಶಗಳು ಸಂಭವಿಸಿದೆ. ರೈತರ ಕೃಷಿಯು ಅತೀವ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ , ಕರಿಮೆಣಸು ಸೊರಗು ರೋಗದಿಂದ ಹಾಳಾಗಿದ್ದರೆ ತೆಂಗು ಸೇರಿದಂತೆ ಇತರೆ ಕೃಷಿಗಳು ಇದರಿಂದ ಹೊರತಾಗಿಲ್ಲಾ ಇವೆಲ್ಲದರ ಮಧ್ಯೆ ಅರಣ್ಯದ ಅಂಚಿನಲ್ಲಿನರುವ ಕೃಷಿಕರಿಗೆ ನಿರಂತರ...
Ad Widget

ಹರಿಹರಪಲ್ಲತ್ತಡ್ಕ : ವಿಶೇಷ ಸಾಧನಾ ಪ್ರಶಸ್ತಿ ಪಡೆದ ಸಚಿನ್ ಕ್ರೀಡಾ ಸಂಘ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸೆ.14 ರಂದು ಸುಳ್ಯದ ಯುವ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘವು 2023-24ನೇ ಸಾಲಿನ ವಿಶೇಷ ಸಾಧನಾ ಪ್ರಶಸ್ತಿಗೆ ಭಾಜನವಾಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರು ಶಾಲು ಹೊದಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಸಚಿನ್ ಕ್ರೀಡಾ...

ಟಾಟಾ ಮೋಟರ್ಸ್ ಆಟೋ ಮ್ಯಾಟ್ರಿಕ್ ಸಂಸ್ಥೆಗೆ ದಂಡ ವಿಧಿಸಿದ ಮಂಗಳೂರಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ

ಮಂಗಳೂರು ಬಿಜಯ್‌ನ ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ಹಾಗೂ ಪುತ್ತೂರು ಬೊಳುವಾರಿನ ಟಾಟಾ ಮೋಟರ್ಸ್ ಆಟೋಮ್ಯಾಟಿಕ್ಸ್ ಕಾರ್ ಸಂಸ್ಥೆಯಿಂದ ಪುತ್ತೂರಿನ ಪಶು ವೈದ್ಯರಾಗಿರುವ ಡಾ|| ಉಷಾ ರವರು ಕಾರನ್ನು ಖರೀದಿಸಿದ್ದರು ಸದರಿ ಕಾರಿನ ಗ್ಯಾರೆಂಟಿ ಅವಧಿಯ ಒಳಗೆ ಕಾರಿನ ಬ್ಯಟರಿಯಲ್ಲಿ ಸಮಸ್ಯೆ ಉದ್ಭವವಾಗಿದ್ದು, ಸದರಿ ವಿಚಾರವನ್ನು ಟಾಟಾ ಮೋಟರ್ಸ್ ಪರವರ ಗಮನಕ್ಕೆ ತಂದರೂ ಸಮಂಜಸವಾಗಿ ಸ್ಪಂದಿಸಿರುವುದಿಲ್ಲ ಮತ್ತು...

ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ  1.64 ಕೋಟಿ ಲಾಭ, ಸದಸ್ಯರಿಗೆ ಶೇ 8.5 ಡಿವಿಡೆಂಡ್‌ – ಅಧ್ಯಕ್ಷ ವೆಂಕಟ್ ದಂಬೆಕೋಡಿ  ಘೋಷಣೆ

(ಚಿತ್ರ: ಪ್ರಕೃತಿ ಗುತ್ತಿಗಾರು) ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು. ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ರಾದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ. ವರದಿ ಮಂಡಿಸಿದರು.ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ 2023-24ನೇ ಸಾಲಿನಲ್ಲಿ...

ಕುಕ್ಕೆ: ಗಣೇಶೋತ್ಸವ ಸಂಪನ್ನ: ಅದ್ದೂರಿ ಶೋಭಾಯಾತ್ರೆ : ಪುಣ್ಯನದಿ ಕುಮಾರಧಾರದಲ್ಲಿ ಜಲಸ್ಥಂಭನ : ಹರಿದು ಬಂದ ಭಕ್ತಸಾಗರ : ಆಕರ್ಷಕ ಸ್ಥಬ್ದಚಿತ್ರ

ಚಿತ್ರ : ಶಾಂತಲಾ ಸುಬ್ರಹ್ಮಣ್ಯಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ೫೪ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಜರುಗಿತು. ಈ ಧಾರ್ಮಿಕ ಕಾರ್ಯವು ಶ್ರೀ ಗಣಪತಿ ಶೋಭಾಯಾತ್ರೆ ಮೂಲಕ ಶುಕ್ರವಾರ ಸಂಪನ್ನಗೊAಡಿತು. ರಾತ್ರಿ ಪುಣ್ಯನದಿ ಕುಮಾರಧಾರದಲ್ಲಿ ಪುರೋಹಿತರು ವೈಧಿಕ ವಿದಿವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ...

ಅಕ್ಷರ ಕಲಿಸಿದ ಗುರುವಿಗಾಗಿ ಹೀಗೊಂದು ಹುಡುಕಾಟ..

✍️ಸಿದ್ಧೀಕ್ ಮೆತ್ತಡ್ಕಅಬುಧಾಬಿ, ಯುಎಈ ಐದಾರು ವರ್ಷಗಳಿಂದ ಪ್ರತಿಯೊಂದು ಶಿಕ್ಷಕರ ದಿನಾಚರಣೆ ಬರುವಾಗಲೂ ನೆನಪಾಗಿ ಕಾಡುವುದು ನನಗೆ ಕನ್ನಡದ ಬಾಲಪಾಠವನ್ನು ಕಲಿಸಿದ ಮೊದಲ ಗುರು ಪೂರ್ಣಿಮಾ ಟೀಚರ್…ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಎಂಬ ಕುಗ್ರಾಮದಲ್ಲಿ ಕಲಿತು ವರುಷಗಳು 33 ದಾಟಿದ ಕಾರಣ ಟೀಚರ ಊರಿನ ಹೆಸರೋ ಕನಿಷ್ಟ ಜಿಲ್ಲೆಯ ಹೆಸರೋ ಗೊತ್ತಾಗದೆ ಶಿಕ್ಷಕರ ದಿನಾಚರಣೆಯ ದಿನವೆಲ್ಲಾ...

ಕಾಯರ್ತೊಡಿ : ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಮತ್ತು ಸೋಣ ಶನಿವಾರ ಬಲಿವಾಡು ಸಮಾರಾಧನೆ

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಇಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ದೇವರಿಗೆ ವಿಶೇಷ ತುಳಸೀ ಅರ್ಚನೆ ನಡೆಯಿತು. ಮದ್ಯಾಹ್ನ ಮಹಾಪೂಜೆ ನಂತರ ಸೋಣ ಶನಿವಾರ ಪ್ರಯುಕ್ತ ಬಲಿವಾಡು ಸಮಾರಾಧನೆ ನಡೆಯಿತು. ಸಾವಿರಾರು ಭಕ್ತಾದಿಗಳು ಬಲಿವಾಡು ಕೂಟದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರ ರಾದರು.

ಕೊಲ್ಲಮೊಗ್ರು : ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸುಳ್ಯ ತಾಲೂಕು ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇವುಗಳ ಸಹಯೋಗದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ತ್ರೋಬಾಲ್ ಪಂದ್ಯಾಟ ಸೆ.13 ರಂದು ಕೆವಿಜಿ ಪ್ರೌಢಶಾಲೆಯಲ್ಲಿ ನಡೆಯಿತು .ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ...

ಕ್ರಿಯಾಶೀಲ ಯುವಕ ಮಂಡಲ ಪ್ರಶಸ್ತಿ ಪಡೆದ ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲ

ಸುಳ್ಯ ಯುವಜನಾ ಸoಯುಕ್ತ ಮಂಡಳಿ ವತಿಯಿಂದ ಸುಳ್ಯ ಯುವ ಸದನ ದಲ್ಲಿ ನಡೆದ 2023-2024 ನೇ ಸಾಲಿನ ಸುಳ್ಯ ತಾಲೂಕಿನ ಅತ್ಯುತ್ತಮ ಯುವಕ ಯುವತಿ ಮಂಡಲ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 14 ರಂದು ನಡೆಯಿತು. ಈ ಬಾರಿಯ ಕ್ರಿಯಾಶೀಲ ಯುವಕ ಮಂಡಲ ಪ್ರಶಸ್ತಿಯನ್ನು ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲ ಪಡೆದುಕೊಂಡಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ...
Loading posts...

All posts loaded

No more posts

error: Content is protected !!