Ad Widget

ದೇವಚಳ್ಳ ಯುವಕ ಮಂಡಲ (ರಿ.) ಕಂದ್ರಪ್ಪಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಉದಯಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಪ್ರೀತಮ್ ಮುಂಡೋಡಿ, ಕೋಶಾಧಿಕಾರಿ ಪುನೀತ್ ರವಿ ಹಿರಿಯಡ್ಕ

ದೇವಚಳ್ಳ ಯುವಕ ಮಂಡಲ (ರಿ.)ಕಂದ್ರಪ್ಪಾಡಿ ಇದರ ಮಹಾಸಭೆಯು ವಿನಯಕುಮಾರ್ ಮುಳುಗಾಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸೆ.29 ರಂದು ಕಂದ್ರಪ್ಪಾಡಿ ಶಾಲೆಯಲ್ಲಿ ನಡೆಯಿತು.

. . . . .

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಪ್ರೀತಮ್ ಮುಂಡೋಡಿ, ಗೌರವಾಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು ಉಪಾಧ್ಯಕ್ಷರಾಗಿ ಓಂ ಪ್ರಕಾಶ್ ಮುಂಡೋಡಿ, ಜತೆ ಕಾರ್ಯದರ್ಶಿಯಾಗಿ ವಿಜಯ್ ಮಾಡಬಾಗಿಲು, ಕೋಶಾಧಿಕಾರಿಯಾಗಿ ಪುನೀತ್ ರವಿ, ಕ್ರೀಡಾ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಹೆದ್ದಾರಿ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಹರಣ ಕಲ್ಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಕನ್ನಡ ಕಜೆ, ಗೌರವ ಸಲಹೆಗಾರರಾಗಿ ದಿವಾಕರ ಮುಂಡೋಡಿ, ಲಿಂಗಪ್ಪಗೌಡ ಚಿತ್ತಡ್ಕ, ಕಿಶೋರ್ ಕುಮಾರ್ ಅಂಬೆಕಲ್ಲು, ವೇಣುಕುಮಾರ್ ಚಿತ್ತಡ್ಕ, ರಾಕೇಶ್ ರಾಜ್ ಹಿರಿಯಡ್ಕ, ಮೋಹನ್ ಕುಮಾರ್ ಪೊಯ್ಯೆಮಜಲು, ಭವಾನಿಶಂಕರ ಮುಂಡೋಡಿ, ಶಿವಪ್ರಕಾಶ್ ಕಡಪಳ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಮಹೇಶ್ ಹೆದ್ದಾರಿ, ತೀರ್ಥೇಶ್ ಪಾರೆಪ್ಪಾಡಿ, ತೀರ್ಥೇಶ್ ಬಾಳೆಗುಡ್ಡೆ, ಪ್ರಶಾಂತ್ ಹೊಸೊಳಿಕೆ, ಚರಣ್ ಹಿರಿಯಡ್ಕ, ನಳಿನಾಕ್ಷ ಹಿರಿಯಡ್ಕ, ಸುರೇಶ್ ಪಾಟಾಳಿ ಕಂದ್ರಪ್ಪಾಡಿ, ಉದಯರವಿ ರುದ್ರಚಾಮುಂಡಿ, ಜಯಪ್ರಕಾಶ್ ಕಡ್ಲಾರು, ವಿಕ್ರಮ್ ಚಿತ್ತಡ್ಕ, ರಜತ್ ಮುಂಡೋಡಿ, ಕೃಷ್ಣಕುಮಾರ್ ಹುಲಿಮನೆ, ಯೋಗೀಶ್ ಬಾಳೆಗುಡ್ಡೆ, ತಿಮ್ಮಪ್ಪ ಕಡ್ಯ, ಅಶ್ವಿಥ್ ಪರಮಲೆ, ಧ್ರುವಕುಮಾರ್ ಪರಮಲೆ, ಗಿರೀಶ್ ನೂಜೇಲು, ಯೋಗೀಶ್ ನೂಜೇಲು, ಜಸ್ವಂತ್ ಹೆದ್ದಾರಿ, ರಿತೇಶ್ ಹೆದ್ದಾರಿ, ಚಂದನ್ ರುದ್ರಚಾಮುಂಡಿ, ಶ್ರೇಯಾಂಕ್ ಅಂಬೆಕಲ್ಲು, ರಾಜಿತ್ ನಡುಮುಟ್ಲು, ಲಿಖಿತ್ ಬಾಳೆಕಜೆ, ಅನೀಶ್ ಕಾಜಿಮಡ್ಕ, ಜಗದೀಶ್ ಮುಂಡೋಡಿ, ಅಕ್ಷಯ್ ಮುಂಡೋಡಿ, ಸಂದೀಪ್ ತಳೂರು ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!