Ad Widget

ಹೈದರಬಾದ್ ನ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನಕ್ಕೆ ಭರತೇಶ್ ಅಲಸಂಡೆಮಜಲು ಅಯ್ಕೆ

ಪೆರ್ಲಂಪಾಡಿ ಅಲಸಂಡೆಮಜಲು ನಿವಾಸಿ ಭರತೇಶ ಅವರು ಅಕ್ಟೋಬರ್ 4 ಮತ್ತು 5ರಂದು ಹೈದರಬಾದ್‌ನಲ್ಲಿ ನಡೆಯುವ ಮೂರನೇ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನ 2024ಕ್ಕೆ ಅಯ್ಕೆಯಾಗಿದ್ದಾರೆ. ಇದು ವಿಕಿಮೀಡಿಯ ಫೌಂಡೇಶನ್, ಮೀಡಿಯಾ ವಿಕಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತ ಸರಕಾರ ಇದರ ಜಂಟಿ ಸಹಯೋಗದಲ್ಲಿ ನಡೆಯಲಿದೆ.

. . . . . . . . .

ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್‌ ಮಂಗಳೂರು ಇದರ ಸಕ್ರಿಯ ಸದಸ್ಯರಾಗಿದ್ದು, ತುಳು ವಿಕಿಪೀಡಿಯಾದ ನಿರ್ವಾಹಕರು ಅಗಿರುವ ಇವರು ಇತ್ತಿಚೇಗೆ ಜರ್ಮನಿಯಲ್ಲಿ ಜರುಗಿದ ವಿಕಿ ಸಮಿತ್ 2024 ರಲ್ಲಿ ತುಳು ಭಾಷೆಯನ್ನು ಪ್ರತಿಸಿಧಿಸಿದ್ದರು. ಇವರು ತುಳು ಮತ್ತು ಕನ್ನಡ ಬರಹಗಾರರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಇವರು ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಉದ್ಯೋಗಿಯಾಗಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading