ಓಡಬಾಯಿ : ಜೀಪು ಮತ್ತು ಬೈಕ್ ಅಪಘಾತ – ಸವಾರ ಅಪಾಯದಿಂದ ಪಾರು amarasuddi - September 19, 2024 at 19:38 0 Tweet on Twitter Share on Facebook Pinterest Email ಓಡಬಾಯಿ ಪೆಟ್ರೋಲ್ ಪಂಪ್ ಬಳಿಯಲ್ಲಿ ಇದೀಗ ಜೀಪು ಮತ್ತು ಬೈಕ್ (ka21k8948)ಪರಸ್ಪರ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...