Ad Widget

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧನಂಜಯ ಕತ್ಲಡ್ಕರಿಗೆ ಬೇಕಿದೆ ಸಹಾಯ ಹಸ್ತ

ಐವರ್ನಾಡು ಗ್ರಾಮದ ಕತ್ಲಡ್ಕ ನಿವಾಸಿಯಾದ ಧನಂಜಯ ಕೆ. ಎಂಬ 60 ವರ್ಷದ ವ್ಯಕ್ತಿ ಮಕಾರ್ಮಿಸಿಸ್ ವಿದ್ ರೈಟ್ ಆರ್ಬಿಟಲ್ ಆಂಡ್ ಇಂಟ್ರಕ್ರಾನಿಯಲ್ ಎಕ್ಸ್ಟನ್ಷ್ಯನ್ಸ್ ಎಂಬ ಭಯಾನಕ ಕಾಯಿಲೆಯಿಂದ ನರಳುತ್ತಿದ್ದು ಈಗಾಗಲೇ ಏನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು(1.5 ಲಕ್ಷದ ಬಿಲ್ ಪಾವತಿಸಿದ್ದಾರೆ), ಇದೀಗ ಕೆವಿಜಿ ಹಾಸ್ಪಿಟಲ್ ಸುಳ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಚಿಕಿತ್ಸೆಯ ಅವಶ್ಯಕತೆಯಿದ್ದು 4 ರಿಂದ ರಿಂದ 4.5 ಲಕ್ಷದಷ್ಟು ವೆಚ್ಚ ತಗುಲಬಹುದೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ, ಆಸ್ಪತ್ರೆ ಯ ವೆಚ್ಚವನ್ನು ಭರಿಸಲು ಅಶಕ್ತರಾಗಿರುವ ಇವರು ಈಗಾಗಲೇ ಈ ವಿಚಾರವಾಗಿ ಸಾಲಗಳನ್ನು ಮಾಡಿಯೂ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೇ ಇರುವ ಕಾರಣ,  ಸಮಾಜ ಬಾಂಧವರ ಸಹಾಯ ಮಾಡಬೇಕೆಂದು ಅವರ ಪುತ್ರ ಲೋಕೇಶ್ ಕತ್ಲಡ್ಕ (ಮೊಬೈಲ್ ಸಂಖ್ಯೆ:- 935343 3477) ಮನವಿ ಮಾಡಿದ್ದಾರೆ.

. . . . . . . . .

ಅಕೌಂಟ್ ನಂಬರ್ : 40734179701
ಐ.ಎಫ್.ಸಿ :  SBIN0041054
ಎಸ್ ಬಿ ಐ ಶಾಖೆ ಐವರ್ನಾಡು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading