ಕಡ್ತಲ್ ಕಜೆ ಕೆಂಚಪ್ಪ ಗೌಡ ನಿಧನ amarasuddi - September 2, 2024 at 15:47 0 Tweet on Twitter Share on Facebook Pinterest Email ಗುತ್ತಿಗಾರು ಗ್ರಾಮದ ಕಡ್ತಲ್ ಕಜೆ ಕೆಂಚಪ್ಪ ಗೌಡ ಸೆ.02 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಗೋವರ್ದನ, ಮೆಸ್ಕಾಂ ಉದ್ಯೋಗಿ ಹರ್ಷವರ್ದನ, ಪುತ್ರಿ ಚಿತ್ರಾ ಚಂದ್ರಶೇಖರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...