Ad Widget

ಸ.ಹಿ.ಪ್ರಾ.ಶಾಲೆ ಅಡ್ಪಂಗಾಯ ನೂತನ ಎಸ್.ಡಿ.ಎಂ.ಸಿ ರಚನೆ

ಅಧ್ಯಕ್ಷರಾಗಿ *ಅಶ್ರಫ್ ಸ ಅದಿ ಎ ಬಿ* ಎರಡನೇ ಬಾರಿಗೆ ಪುನರಾಯ್ಕೆ.

Oplus_0

ದಿನಾಂಕ 28-08-2024 ರಂದು ಸ.ಹಿ.ಪ್ರಾ.ಶಾಲೆ ಅಡ್ಪಂಗಾಯದಲ್ಲಿ ಹೊಸ ಎಸ್.ಡಿ.ಎಂ.ಸಿ .ರಚಿಸಲಾಯಿತು . ಅಶ್ರಫ್ ಸ ಅದಿ ಎ ಬಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷೆಯಾಗಿ ರಮ್ಲಾ, ಪೋಷಕ ಸದಸ್ಯರಾಗಿ ಶೀನ ಎಂ.ಕೆ, ವಸಂತ, ಪಾರ್ವತಿ, ನೇತ್ರಾವತಿ ಬಿ.ಎಂ,ನಾರ್ಣಪ್ಪ,ಶೋಭಾ, ಅಬ್ದುಲ್ ಖಾದರ್, ಇಲ್ಯಾಸ್ ಎಂ, ಅಬ್ಬಾಸ್.ಎ,ಬಿ , ಅಬ್ದುಲ್ ಹಮೀದ್,ಉಮ್ಮರ್.ಬಿ , ಫರೀದ.ಡಿ, ಹಾಜಿರಾ, ಸಂಶೀರ, ಸೆಮೀರ, ಖದೀಜ ಆಯ್ಕೆಗೊಂಡರು. ಪದನಿಮಿತ್ತ ಸದಸ್ಯರಾಗಿಸದಸ್ಯ ಕಾರ್ಯದರ್ಶಿ -ಶ್ರೀಮತಿ ಸುರೇಖಾ ರೈ .ಡಿ ಆರೋಗ್ಯ ಕಾರ್ಯಕರ್ತೆ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ: ಶ್ರೀಮತಿ ಭಾಗೀರಥಿ ನಾಮ ನಿರ್ದೇಶಿತ ಸದಸ್ಯರಾಗಿಸ್ಥಳೀಯ ಜನಪ್ರತಿನಿಧಿ -ರಾಹುಲ್ ಅಡ್ಪಂಗಾಯ ಸಹ ಶಿಕ್ಷಕಿ – ಶ್ರೀಮತಿ ನರ್ಮದಾ. ಎಂವಿದ್ಯಾರ್ಥಿ ನಾಯಕಿ– ಆಯಿಷತ್ ಫಿದಾ ನೇಮಕಗೊಂಡರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!