
ಚಲನ ಚಿತ್ರ ಸಂಗೀತ ಕರೋಕೆ ವಿ.ಕೆ ಬ್ರದರ‍್ಸ್ ಹಾಸನ, ಇವರು ಮಂಗಳೂರಿನ ಕ್ರೂಸ್ ಮತ್ತು ಡೈನ್ ಲೋಬೋ ರಿವರ್‌ವೇವ್‌ನಲ್ಲಿ ಆ.25ರಂದು ನಡೆದ ಗಾಯಕರುಗಳ ಚಲನಚಿತ್ರ ಕರೋಕೆಯನ್ನು ಹಾಡಿ ಸುಳ್ಯದ ವಿಜಯಕುಮಾರ್‌ರವರು ‘ಹಾಡು ಬಾ ಸಂಗೀತ ಗಾನ ಪ್ರಶಸ್ತಿ’ ಪತ್ರ ಪಡೆದಿರುತ್ತಾರೆ ಹಾಗೂ ಇವರು ಸುಳ್ಯದ ಟಿ.ಎ.ಪಿ.ಸಿ.ಎಮ್.ಎಸ್ ನಲ್ಲಿ ಉದ್ಯೋಗಿಯಾಗಿದ್ದಾರೆ.