ಸುಳ್ಯ: ಫುಟ್ ಪಾತ್ ನಲ್ಲಿ ದೊಡ್ಡ ಗಾತ್ರದ ಪೈಪ್ ಗಳು- ಸಾರ್ವಜನಿಕರಿಗೆ ಕಿರಿಕಿರಿ amarasuddi - August 27, 2024 at 14:39 0 Tweet on Twitter Share on Facebook Pinterest Email ಸುಳ್ಯ ನಗರದ ಕೇರ್ಪಳಕ್ಕೆ ಹಾದು ಹೋಗುವ ಹಾಸ್ಟೆಲ್ ಬಳಿ ಫುಟ್ ಪಾತ್ ನಲ್ಲಿ ದೊಡ್ಡ ದೊಡ್ಡ ಗಾತ್ರದ ಪೈಪ್ ಗಳನ್ನು ತಂದು ಹಾಕಿದ್ದು ಪಾದ ಸಂಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಗಮನ ಹರಿಸುವರೇ? ಹಾಗೂ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವರೇ? ಎಂದು ಕಾದು ನೋಡಬೇಕಾಗಿದೆ. . . . . . . . . . Share this:WhatsAppLike this:Like Loading...