
ಜಯನಗರ ಗಜಾನನ ಭಜನಾ ಮಂದಿರ ಇದರ ಆಶ್ರಯದಲ್ಲಿ ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಸಲಾಯಿತು.ಸಾರ್ವಜನಿಕರಿಗೆ ವಿವಿದ ಆಟೋಟ ಸ್ಪರ್ಧೆ ನಡೆಸಲಾಯಿತು,ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಹಳೆಗೇಟುನಿಂದ ಜಯನಗರವರೆಗೂ ರಸ್ತೆಯ ವಿವಿದ ಕಡೆಗಳಲ್ಲಿ ಗೋಪುರ ಕುಡಿಕೆ, ಮೊಸರು ಕುಡಿಕೆ ನೆರವೇರಿಸಿದರು ಅಧ್ಯಕ್ಷರಾದ ವಿಶ್ವನಾಥ ನಾಯ್ಕ, ಕಾರ್ಯದರ್ಶಿ ಅನುರಾಧ ನಾಗರಾಜ್ ಮಹಿಳಾ ಸಮಿತಿ ಅಧ್ಯಕ್ಷ. ಹೇಮಾ ಶಾಂತಪ್ಪಕಾರ್ಯದರ್ಶಿ ನಾಗವೇಣಿ.ಸದಸ್ಯರು,ಸ್ಥಳೀಯ ಯುವಕ ಯುವತಿ ಮಂಡಲ ಸದಸ್ಯರು, ಸಂಘ ಸಂಸ್ಥೆ,ಪದಾಧಿಕಾರಿಗಳು ಸ್ಥಳೀಯ ಪ್ರಮುಖರು ಜಯನಗರದ ಎಲ್ಲಾ ಬಕ್ತಾದಿಗಳು,ಸ್ಥಳೀಯರು ಉಪಸ್ಥಿತರಿದ್ದರು.
