ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಣ ಶನಿವಾರದ ಪ್ರಯುಕ್ತ ಮಹಾಪೂಜೆ amarasuddi - August 24, 2024 at 16:36 0 Tweet on Twitter Share on Facebook Pinterest Email ಸೋಣ ಶನಿವಾರ ಪ್ರಯುಕ್ತ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೂರಾರು ಭಕ್ತರು ದೂರದ ಊರಿಂದ ಹಾಗೂ ಸ್ಥಳೀಯರು ಮಹಾಪೂಜೆಗೆ ಆಗಮಿಸಿ ದೇವರ ದರ್ಶನ ಪಡೆದರು ನಂತರ ಅನ್ನಪ್ರಸಾದ ವಿತರಣೆ ನಡೆಯಿತು. Share this:WhatsAppTelegramTweetPrintEmailPostLike this:Like Loading...