ಸನಾತನ ಕಾಲದಿಂದಲೂ ಆದ್ಯಾತ್ಮಿಕ ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿರುವ ನಮ್ಮ ನೆಲ-ಜಲದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಆ.20 ರಂದು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿ ನದಿ ಪೂಜನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ವೆಂಕಟೇಶ್.ಎಚ್.ಸಿ, ಪವನ್.ಎಂ.ಡಿ, ಗಿರೀಶ್ ಪೈಲಾಜೆ, ಮಾಧವ ಚಾಂತಾಳ, ಕಿರಣ್ ಕೂಜುಗೋಡು, ಶೋಭಾ ನಲ್ಲೂರಾಯ, ಭಾರತಿ ದಿನೇಶ್, ಶೋಭಾ ಗಿರಿಧರ, ವನಜಾ.ವಿ ಭಟ್, ಗಿರಿಧರ ಸ್ಕಂದ, ಅಶೋಕ್ ಕುಮಾರ್, ರವಿ ಕಕ್ಕೆಪದವು, ಗೋಪಾಲ್ ಎಣ್ಣೆಮಜಲು, ಮನೋಜ್.ಎಸ್, ಸುಮಿತ್ರಾ.ಕೆ.ಎಸ್, ಕವಿತಾ.ಟಿ, ಚಂದ್ರಿಕಾ, ಪದ್ಮಾವತಿ ಜಾಡಿಮನೆ, ಅಚ್ಯುತ ಗೌಡ, ಎಂ.ಮುತ್ತಪ್ಪ ಗೌಡ, ಶಿವಕುಮಾರ್, ಮಿಥುನ್ ಕುಮಾರ್ ಸೋನ, ರಕ್ಷಿತ್ ಅಂಬೆಕಲ್ಲು ಕಟ್ಟ, ತಾರನಾಥ ಕಟ್ಟ, ಸತೀಶ್ ಕಟ್ಟ, ರವಿಚಂದ್ರ.ಎನ್.ಎ, ಹರೀಶ್.ಕೆ.ಎಸ್, ಲಕ್ಷ್ಮೀಶ ಇಜ್ಜಿನಡ್ಕ, ಬುಕ್ಷಿತ್.ಎನ್.ಎಂ, ಶ್ರೀಕುಮಾರ್ ಬಿಲದ್ವಾರ, ಶೇಖರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
- Thursday
- November 21st, 2024