Ad Widget

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಗಿದೆ.

. . . . . . . . .

ಅಧ್ಯಕ್ಷರಾಗಿ ಚಂದ್ರಶೇಖರ ಕೋನಡ್ಕ, ಕಾರ್ಯದರ್ಶಿಯಾಗಿ  ಮೋಹನ ಅಂಬೆಕಲ್ಲು,  ಮೋನಪ್ಪ ಕೊಳಗೆ ಖಜಾಂಜಿಯಾಗಿ ಆಯ್ಕೆಗೊಂಡಿದ್ದು, ನಿರ್ದೇಶಕರಾಗಿ ಲಕ್ಷ್ಮೀಶ ಶಿರೂರು, ಅಭಿಲಾಷ್ ಗೌಡ ಮಣಿಯಾನ, ಸವಿನ್ ಚಾಂತಾಳ, ಸಚಿನ್ ನಿಡುಬೆ, ನಮಿತಾ ಗೋಳ್ಯಾಡಿ, ಅರ್ಪಿತಾ ಮಿತ್ತೋಡಿ, ಗೌರವ ಸಲಹೆಗಾರರಾಗಿ, ಬಾಲಸುಬ್ರಹ್ಮಣ್ಯ ಎನ್.ಜಿ,ಕಮಲ.ಎ ಮುಖ್ಯೋಪಾಧ್ಯಾಯರು ಆಯ್ಕೆಗೊಂಡರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading