
ಅಮ್ಮ ಚಿಣ್ಣರ ಮನೆಯ ಪೋಷಕ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ., ಉಪಾಧ್ಯಕ್ಷರುಗಳಾಗಿ ಹರಿಪ್ರಸಾದ್ ಅತ್ಯಾಡಿ, ನಿಶ್ಮಿತಾ ಧನಂಜಯ, ಸದಸ್ಯರಾಗಿ ಲಕ್ಷ್ಮಣ್, ಯತೀಶ್, ಶ್ವೇತಾ ಉದಯ್, ಜೀವಿತಾ ಸಂದೇಶ್, ರೋಹಿಣಿ ಕುಲದೀಪ್, ವನಿತಾ ಶಶಿಕುಮಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೈಲೇಶ್ ಅಂಬೆಕಲ್ಲು, ಶಿಕ್ಷಕಿ ಅಶ್ವಿನಿ ಹಾಗೂ ಎಲ್ಲಾ ಪೋಷಕರು ಉಪಸ್ಥಿತರಿದ್ದರು.
