ಸುಳ್ಯ: ಸುಳ್ಯ ನಗರದಲ್ಲಿ ನಗರ ಪಂಚಾಯತ್ ನೇತೃತ್ವದಲ್ಲಿ ವಾಹನ ಚಾಲಕರಿಗೆ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಸುಳ್ಯ ಪೋಲೀಸ್ ಠಾಣೆಗೆ ಮನವಿ ಈ ಹಿಂದೆ ಮಾಡಲಾಗಿತ್ತು. ಅದರಂತೆ ಪೋಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಪ್ರತಿ ನಿತ್ಯ ಟ್ರಾಫಿಕ್ ಸಮಸ್ಯೆ ಉದ್ಭವಿಸಿದ್ದು ಇನ್ನಾದರು ಸರಕಾರ ಸುಳ್ಯಕ್ಕೆ ಸಂಚಾರಿ ನಿಯಂತ್ರಣ ಪೋಲೀಸ್ ಠಾಣೆಯನ್ನು ಸ್ಥಾಪಿಸಿ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲಿ ಎನ್ನುವುದೇ ನಮ್ಮ ಆಶಯ.
- Wednesday
- December 4th, 2024