Ad Widget

ನ್ಯಾಯಾಲಯದ ಬಳಿಯಲ್ಲಿ ವಿದ್ಯುತ್ ತಂತಿಗಳ ಮೇಲಿದೆ ಕೊಂಬೆಗಳು, ಅಪಾಯವನ್ನು ಆಹ್ವಾನಿಸುತ್ತಿದೆ ವಿದ್ಯುತ್ ತಂತಿಗಳು!

ಸುಳ್ಯ: ನಗರದ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಕೋರ್ಟ್ ಹಿಂಭಾಗ ರಸ್ತೆಯ ಬಳಿಯಲ್ಲಿ ಟ್ರಾನ್ಸ್ಫಮರ್ ಪೆಟ್ಟಿಗೆಯ ಮೇಲೆ ಮರದ ಗೆಲ್ಲು ಸಂಪೂರ್ಣ ಭಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

. . . . . . . . .

ಈ ತಂತಿಗಳ ಪಕ್ಕದಲ್ಲೇ ಸರಕಾರಿ ವಿದ್ಯಾರ್ಥಿನಿ ನಿಲಯವು ಇದ್ದು ನೂರಾರು ವಿದ್ಯಾರ್ಥಿನಿಯರು ವಾಸ್ತವ್ಯವಾಗಿದ್ದು ವಿದ್ಯುತ್ ತಂತಿ ಕಡಿತಗೊಂಡಲ್ಲಿ ಆಗುವ ಅಪಾಯವನ್ನು ಅರಿತು ಮೆಸ್ಕಾಂ ಇಲಾಖೆಯು ಮರದ ಗೆಲ್ಲುಗಳು ಬಳ್ಳಿಗಳನ್ನು ಈ ವರದಿಯ ಬಳಿಕವಾದರು ಎಚ್ಚೆತ್ತು ಕೊಳ್ಳುವುದೇ ಕಾದುನೋಡಬೇಕಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading