
ಎಸ್.ಡಿ,ಯಂ, ಸಿ, ಅಧ್ಯಕ್ಷರಾದ ಶ್ರೀ ಮಂಜುನಾಥ ಭಟ್ ಪೈಕರವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಎಸ್. ಡಿ. ಯಂ, ಸಿ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳಾದ ಶ್ರೀ ಸದಾಶಿವ ಕುದ್ವ, ಶ್ರೀ ಬಿ ಪೂರ್ಣಚಂದ್ರ ಊರು ಗೌಡರ ಪ್ರಮುಖರಾದ ಶ್ರೀ ಜಗದೀಶ ಪೈಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾದ ಶ್ರೀ ಲೋಕೇಶ್ವರ. ಡಿ. ಆರ್. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸ್ನೇಹಲತಾ ಮಣೆಯಾನ ಹಾಗೂ ಪೋಷಕರು ಉಪಸ್ಥಿತರಿದ್ದರು