Ad Widget

ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಮಾನವ ಸರಪಳಿ

ಸುಳ್ಯದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ಆಕ್ರಮಣ ಅತ್ಯಚಾರ ದೌರ್ಜನ್ಯವನ್ನು ಖಂಡಿಸಿ ಹಿಂದೂ ಬಾಂಧವರು ಸುಳ್ಯ ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಜ್ಯೋತಿ ವೃತ್ತದ ಬಳಿಯಿಂದ ಮಾನವ ಸರಪಳಿ ರಚಿಸಿ ಪ್ಲೇ ಆಫ್ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ವಿವಿಧ ಹಿಂದೂ ಸಂಘಟನೆಯ...

ಕಲ್ಮಕಾರು ಭಾಗದಲ್ಲಿ ಭಾರೀ ಮಳೆ – ಉಕ್ಕಿ ಹರಿಯುತ್ತಿರುವ ನದಿ

ಕೊಲ್ಲಮೊಗ್ರ,ಕಲ್ಮಕಾರು ಸುತ್ತಮುತ್ತಲಿನ ಪರಿಸರದಲ್ಲಿ ಸಂಜೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ನದಿಯು ಉಕ್ಕಿ ಹರಿಯುತ್ತಿದ್ದು, ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. https://youtube.com/shorts/inpk-h88jf4?si=53dNlI0-3cSdQ6Do ಮಳೆಗೆ ನೀರು ಜಾಸ್ತಿ ಹರಿದು ಬರುತ್ತಿದೆ. ಆದರೇ ಜಾಲತಾಣಗಳಲ್ಲಿ ಬರುವಂತೆ ಮರದ ದಿಮ್ಮಿಗಳು ತೇಲಿಬರುತ್ತಿಲ್ಲ, ಜನ  ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸ್ಥಳೀಯರು ಅಮರ ಸುದ್ದಿಗೆ ತಿಳಿಸಿದ್ದಾರೆ.
Ad Widget

ಮಲೆನಾಡು ಜಂಟಿ ಕ್ರಿಯಾ ಸಮಿತಿಯಿಂದ ಪತ್ರಿಕಾಗೋಷ್ಠಿ

ಪಶ್ಚಿಮ ಘಟ್ಟದ ರಕ್ಷಣೆಯ ವರದಿಯ ಬಗ್ಗೆ ಪೀಠಿಕೆ ಕಳೆದ ೨೦೧೧ ರಿಂದ ಇಲ್ಲಿಯ ತನಕ ಗೋದಾವರಿಯಿಂದ ಕನ್ಯಾಕುಮಾರಿಯ ನೀಲಗಿರಿ ತನಕ ೧ಲಕ್ಷ ೬೫ ಸ್ಟೇರ್ ಮೈಲ್ ನ ಉಳಿಯುವಿಕೆಗೆ ಪ್ರಪಂಚದ ಪರಿಸರದ ಹಲವಾರು ಕಾನೂನುಗಳನ್ನು ಆ ದಿನದಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆದರೆ ೨೦೧೧ ರಿಂದ ಇಲ್ಲಿಯ ತನಕ ಜನ ವಿರೋದಿಸಿದ ಲಾಭವನ್ನು ಶ್ರೀಮಂತ ಕಂಟ್ರಾಕ್ಟರ್ ದಾರರು...

ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಭವ್ಯಅಟ್ಲೂರು ರವರಿಗೆ ರಾಜ್ಯ ಮಟ್ಟದ ಶಿಕ್ಷಕ ಸಾಧಕ ರತ್ನಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಘಟಕ ಮತ್ತು ಪರಿಕ್ಷಾ ಸ್ಪೂರ್ತಿ ಪೌಂಡೇಶನ್ ಇವರು ನೀಡುವ ರಾಜ್ಯ ಮಟ್ಟದಶಿಕ್ಷಕ ಸಾಧಕ ರತ್ನ ಪ್ರಶಸ್ತಿಯು ಕೆ.ವಿ.ಜಿ ಇಂಟರ್ ನ್ಯಾಷನಲ್ಪ ಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಭವ್ಯ ಅಟ್ಲೂರು ರವರಿಗೆ ದೊರೆತಿದೆ. ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಪರಿಪೂರ್ಣ ರೀತಿಯಲ್ಲಿ ತಯಾರು ಮಾಡಿ ಅವರಲ್ಲಿ ಶೇ 100% ಫಲಿತಾಂಶ ಪಡೆಯುವಲ್ಲಿ ಕನ್ನಡ...

ಮೊಗೇರ ಯುವ ವೇದಿಕೆ ವತಿಯಿಂದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ

ಆ.11 ರಂದು ಅರಂತೋಡು- ಸಂಪಾಜೆ ಮೊಗೇರ ಯುವ ವೇದಿಕೆ ವಲಯ ಸಮಿತಿ ವತಿಯಿಂದ ನಡೆದ ಆಟಿ ಸಂಭ್ರಮ ಹಾಗೂ ಅಭಿನಂಧನಾ ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಖ್ಯಾತ ಕ್ಯಾನ್ಸರ್ ತಜ್ಞ ಡಾ| ರಘು ಶಾಲು ಹೊದಿಸಿ ಪೇಟ ತೊಡಿಸಿ ಹಣ್ಣು-ಹಂಪಲುದೊಂದಿಗೆ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಟಿ.ಎಂ ಶಹೀದ್ ತೆಕ್ಕಿಲ್...

ಕಮಿಲ : ಸಿಸಿ ಕ್ಯಾಮರಾ ಹಾಗೂ ಸೂಚನ ಫಲಕ ಅಳವಡಿಕೆ

ಕಮಿಲ ಬಳ್ಪ ರಸ್ತೆಯಲ್ಲಿ ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ನಾಮಫಲಕ ಮತ್ತು ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಶುಚಿತ್ವ ಕಾರ್ಯಕ್ರಮ ನಡೆಯಿತು. ಈ ರಸ್ತೆಯಲ್ಲಿ ಕಸ,ತ್ಯಾಜ್ಯ ಎಸೆಯುವುದು, ಹಾವುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ರಸ್ತೆಯಲ್ಲಿ ನಡೆದಾಡುವ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ತಡೆಯಲು ಸೂಚನಾ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಹಣ್ಣುಗಳ ಸೇವನೆ ; ಪೋಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯ ಆಗಸ್ಟ್ 8 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ನಡೆದ ಸಪ್ತಾಹಿಕ ಸಭೆಯಲ್ಲಿ ಹಣ್ಣುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಪಂಜ ಸಾನಿಕ ಫಾರಂ ಮಾಲಕರು ಪಂಚಶ್ರೀ ಜಿಸಿಐನ ಪೂರ್ವಾಧ್ಯಕ್ಷರಾದ ದಯಾಪ್ರಸಾದ ಚಿಮುಳ್ಳು ಅವರು ವಿವಿಧ ಜಾತಿಯ ತಿನ್ನುವ ಹಣ್ಣುಗಳು ಗಿಡಗಳನ್ನ ನೆಡುವ ಬಗ್ಗೆ ಫಲ ಕೊಡುವ ಬಗ್ಗೆ ಅದನ್ನ ಪೋಷಿಸುವ ಬೆಳೆಸುವ...

ನಾಲ್ಕೂರು : ನಡುಗಲ್ಲು ಬಿಜೆಪಿ 119ನೇ ಬೂತ್ ನ ನೂತನ ಬೂತ್ ಸಮಿತಿ ರಚನೆ

ನಾಲ್ಕೂರು ಗ್ರಾಮದ ನಡುಗಲ್ಲು ಬಿಜೆಪಿ 119ನೇ ಬೂತ್ ನ ನೂತನ ಬೂತ್ ಸಮಿತಿ ರಚನಾ ಸಭೆಯು ಆ.09 ರಂದು ರವೀಂದ್ರ ಕೊರಂಬಟ ಅವರ ಮನೆಯಲ್ಲಿ ನಡೆಯಿತು.ನೂತನ ಬೂತ್ ಸಮಿತಿಯ ಅಧ್ಯಕ್ಷರಾಗಿ ಆತ್ಮರಾಮ ವಲ್ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎರ್ಧಡ್ಕ, 3ಬಿ.ಎಲ್. ಏ 2 ಆಗಿ ಹರಿಶ್ಚಂದ್ರ ಕುಳ್ಳಂಪಾಡಿ, ಬೂತ್ ಏಜೆಂಟ್ ಆಗಿ ಹರೀಶ್ ನಾಯ್ಕ್ ಅಂಜೇರಿ...

ಸುಳ್ಯ : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಸಭಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರಾದ ಯತೀಶ್ ರೈ ದುಗಲಡ್ಕರವರು ದೀಪ ಬೆಳಗಿಸುವ ಮುಖೇನ ಚಾಲನೆಯನ್ನು ನೀಡಿದರು.ಸುಳ್ಯ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಶ್ರೀ ಮಾಧವ ಗೌಡರವರು ಮಾತನಾಡುತ್ತ, ವಲಯ ಮಟ್ಟದಲ್ಲಿ ಮಕ್ಕಳಿಗೆ...

ದೇವ:  ಸ್ವಚ್ಛತಾ ಕಾರ್ಯಕ್ರಮ 

                                                                              ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ.)ದೇವ ಒಕ್ಕೂಟ ಮತ್ತು ಗೆಳೆಯರ ಬಳಗ (ರಿ.) ದೇವ ಇವುಗಳ ಸಂಯಕ್ತ ಆಶ್ರಮದಲ್ಲಿ ಆ.8 ರಂದುಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ ಇಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು.ಸ್ವಚ್ಛತಾಕಾರ್ಯಕ್ರಮಕ್ಕೆ ಗ್ರಾಮಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಗೆಳೆಯರ ಬಳಗ ಸದಸ್ಯರು ಕಳೆ ಕೊಯ್ಯುವ ಯಂತ್ರಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ...
Loading posts...

All posts loaded

No more posts

error: Content is protected !!