ವಳಲಂಬೆ : ನಾಗರಪಂಚಮಿ ಅಂಗವಾಗಿ ಆಶ್ಲೇಷ ಪೂಜೆ amarasuddi - August 10, 2024 at 1:02 0 Tweet on Twitter Share on Facebook Pinterest Email ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಆಶ್ಲೇಷ ಪೂಜೆ ನೆರವೇರಿತು. ಬೆಳಿಗ್ಗೆ ನಾಗದೇವರಿಗೆ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ನಾಗತಂಬಿಲ ಹಾಗೂ ಆಶ್ಲೇಷ ಪೂಜೆ ನಡೆಯಿತು. ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. . . . . . . . . . Share this: Click to share on WhatsApp (Opens in new window) WhatsApp Like this:Like Loading...