ಐನೆಕಿದು : ಕೆದಿಲ ತರವಾಡು ಮನೆಯಲ್ಲಿ ನಾಗರ ಪಂಚಮಿ amarasuddi - August 9, 2024 at 16:04 0 Tweet on Twitter Share on Facebook Pinterest Email ಐನೆಕಿದು ಕೆದಿಲ ಕುಟುಂಬದ ತರವಾಡು ಮನೆಯಲ್ಲಿ ನಾಗರ ಪಂಚಮಿ ಅಂಗವಾಗಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲೆರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಶ್ರೀ ದೇವರ ಆಶಿರ್ವಾದ ಪಡೆದರು. Share this:WhatsAppTelegramTweetPrintEmailPostLike this:Like Loading...