ಕುಂಡಾಡು ಶಾಲೆಯಲ್ಲಿ ಶ್ರಮದಾನ amarasuddi - August 7, 2024 at 19:57 0 Tweet on Twitter Share on Facebook Pinterest Email ಪೆರಾಜೆ ಗ್ರಾಮದ ಕುಂಡಾಡು ಸ.ಹಿ.ಪ್ರಾ.ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪೋಷಕರ ಸಹಕಾರದೊಂದಿಗೆ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು, ಮತ್ತು ಶಾಲೆಯ ಶಿಕ್ಷಕರು ಭಾಗವಹಿಸಿದ್ದರು. . . . . . Share this:WhatsAppEmailLike this:Like Loading...