ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ದೇವ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ಆ.03 ರಂದು ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ, ಬೂತ್ ಲೆವೆಲ್ ಏಜೆಂಟ್ ಗಳಾಗಿ ತೀರ್ಥೆಶ್ ಪಾರೆಪ್ಪಾಡಿ ಮತ್ತು ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಮಹಿಳಾ ಸದಸ್ಯರಾಗಿ ತಾರಾ ರವೀಂದ್ರ ಅಡ್ಡನಪಾರೆ, ಎಸ್.ಸಿ. ಘಟಕದಿಂದ ಬಾಬು ದೇವ ಕಾಲನಿ, ಎಸ್.ಟಿ. ಘಟಕದಿಂದ ಸದಾಶಿವ ಕುಂಬಾರಕೇರಿ, ಸದಸ್ಯರರಾಗಿ ಚಂದ್ರಶೇಖರ ಮುಂಡೋಡಿ, ಜಯರಾಮ ಕಾನಾವು, ರಾಮಚಂದ್ರ ಅಚ್ರಪ್ಪಾಡಿ, ಚೇತನ್ ಪಡ್ಪು, ಪ್ರಶಾಂತ್ ದೇವ, ಕಿಶೋರ್ ಕುಮಾರ್ ಅಂಬೆಕಲ್ಲು ಆಯ್ಕೆಯಾದರು.
- Saturday
- September 21st, 2024