
ನಿವೇದಿತಾ ಸಂಚಾಲನ ಸಮಿತಿ ರಚನೆ ಆ.04 ರಂದು ನಾಲ್ಕೂರಿನಲ್ಲಿ ನಡೆಯಿತು. ಸಂಚಾಲಕರಾಗಿ ಶ್ರೀಮತಿ ಪ್ರಶಾಂತಿ ಮರಕತ, ಸಹ ಸಂಚಾಲಕರಾಗಿ ಶ್ರೀಮತಿ ಪ್ರಮೀಳಾ ಭಾಸ್ಕರ ಆಯ್ಕೆಯಾದರು. ಸದಸ್ಯರುಗಳಾಗಿ ಶ್ರೀಮತಿ ಪಲ್ಲವಿ ಕೊಚ್ಚಿ, ಶ್ರೀಮತಿ ತಿಲಕ ಕೊಲ್ಯ, ಶ್ರೀಮತಿ ಸವಿತಾ ಕುಳ್ಳಂಪಾಡಿ, ಶ್ರೀಮತಿ ಮೋಹನಂಗಿ ಎಚ್, ಶ್ರೀಮತಿ ಸವಿತಾ ಹುಲಿಮನೆ, ಶ್ರೀಮತಿ ಲೀಲಾವತಿ ಆಂಜೇರಿ ಶ್ರೀಮತಿ ಭಾರತಿ ಸಾಲ್ತಾಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನಿರ್ದೇಶಕರಾದ ಶ್ರೀಮತಿ ಸವಿತಾ ಕಾಯರ ಉಪಸ್ಥಿತರಿದ್ದರು.
