ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡಿಬೇಡಿ ಗುದ್ದಿ ನಿಂತುಕೊಂಡ ಘಟನೆ ಪೆರಾಜೆಯಿಂದ ವರದಿಯಾಗಿದೆ.
ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದಾ ಜಿಪು ಮುಂದಕ್ಕೆ ಚಲಿಸಿ ತಡೆ ಬೇಲಿಗೆ ಗುದ್ದಿ ನಿಂತು ಗೊಂಡಿತು. ಚಾಲಕ ಗಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.