ಕಂದಡ್ಕ : ಮರ ಬಿದ್ದು ಗೂಡಂಗಡಿಗೆ ಹಾನಿ amarasuddi - August 2, 2024 at 10:40 0 Tweet on Twitter Share on Facebook Pinterest Email ಕಂದಡ್ಕದ ಉಬರಡ್ಕ ರಸ್ತೆಯಲ್ಲಿರುವ ಜಾನ್ ಡಿ’ಸೋಜ ಎಂಬವರು ಗೂಡಂಗಡಿಗೆ ಮರ ಬಿದ್ದು ಹಾನಿಗೊಂಡಿದೆ. ಇಂದು ಮಂಜಾಜೆ 7 ಗಂಟೆ ಸುಮಾರಿಗೆ ಮರ ಬಿದ್ದಿದೆ. ಮರ ಬೀಳುವಾಗ ಹೆಚ್.ಟಿ. ವಿದ್ಯುತ್ ಲೈನ್ ಗೂ ಹಾನಿಯಾಗಿದೆ. ಗೂಡಂಗಡಿ ತೆರೆಯದೇ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. . . . . . . . . . Share this:WhatsAppLike this:Like Loading...