- Thursday
- November 21st, 2024
ದಿನಾಂಕ 27.07.24 ರಂದು ಮದ್ಯಾಹ್ನ 12.00 ಗಂಟೆಗೆ ರುತ್ತಿಕ್ 20 ವರ್ಷ ಇಂದಿರ ನಗರ ಬೆಳ್ಳಾರೆ ರವರು ತನ್ನ ಅಕ್ಕ ಬಾಬ್ತು ಮೋಟಾರು ಸೈಕಲ್ ಮಾರಾಟ ಮಾಡಿ ಅದರಿಂದ ಸಿಕ್ಕ ಸುಮಾರು 8610 ರೂ, ಹಣವನ್ನು ಬೆಳ್ಳಾರೆ ಅಮ್ಮುರೈ ಕಾಂಪ್ಲೆಕ್ಸ್ ಬಳಿ ಕಳೆದುಕೊಂಡಿದ್ದರು. ಅದೇ ಸಮಯಕ್ಕೆ ನಾರಾಯಣ ಕಜೆಮೂಲೆ ಕಳಂಜ ಗ್ರಾಮ ರವರು ದಾರಿ ಹೋಗುವ...
ಅಂತರಾಜ್ಯ ಹೆದ್ದಾರಿ ಕಡಿತದ ಭೀತಿ – ವಿದ್ಯಾರ್ಥಿಗಳಿಗೆ, ನೌಕರರಿಗೆ ಸಂಕಷ್ಟ – ದೇಲಂಪಾಡಿ ಗ್ರಾ.ಪಂ ಅಧ್ಯಕ್ಷೆ ಪರಿಶೀಲನೆ
ಸುಳ್ಯ ಕಾಸರಗೋಡು ಅಂತರಾಜ್ಯ ಸಂಪರ್ಕಿತ ರಸ್ತೆಯಲ್ಲಿ ನೀರು ಹರಿದು ಸಂಪೂರ್ಣ ಹಾನಿಯಾಗಿ ಇದೀಗ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಮುರೂರು ಎಂಬಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲೇ ನೀರು ಹರಿದು ಆ.01 ರಂದು ಮರ ಸಾಗಾಟದ ಲಾರಿ ಸಂಚರಿಸುವ ವೇಳೆ ಚಕ್ರಗಳು ರಸ್ತೆಯಲ್ಲಿ ಹೂತು ಹೋಗಿ...
ಮಂಡೆಕೋಲು ಗ್ರಾಮದ ಪೇರಾಲು ಶಾಮಯ್ಯರವರ ಮಗ ಹರ್ಷಿತ್ ಕೆ ಎಸ್ ಎಂಬವರಿಗೆ ಹಠಾತ್ ಬ್ರೆನ್ ಹ್ಯಾಮ್ಯಾರೇಜ್ (ಮೆದುಳಿನ ರಕ್ತ ಸ್ರಾವ)ದಿಂದ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಗೆ ದಾಖಲಾಗಿದ್ದು ಇವರ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಆಸ್ಪತ್ರೆ ವೆಚ್ಚಕ್ಕೆ ಸುಮಾರು 7.50 ಲಕ್ಷ ಮೀರಿ ಖರ್ಚು ತಗಲಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಈ ಬಡ ಕುಟುಂಬಕ್ಕೆ ನಮ್ಮೆಲ್ಲರ ಸಹಕಾರ...
ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡಿಬೇಡಿ ಗುದ್ದಿ ನಿಂತುಕೊಂಡ ಘಟನೆ ಪೆರಾಜೆಯಿಂದ ವರದಿಯಾಗಿದೆ. ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದಾ ಜಿಪು ಮುಂದಕ್ಕೆ ಚಲಿಸಿ ತಡೆ ಬೇಲಿಗೆ ಗುದ್ದಿ ನಿಂತು ಗೊಂಡಿತು. ಚಾಲಕ ಗಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತೊಡಿಕಾನ ಗ್ರಾಮದ ಚಾಂಬಾಡು ತಿರುವಿನಲ್ಲಿ ಇಂದು ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಧರೆಗುರುಳಿದೆ. ರಸ್ತೆ ಸಂಚಾರ ಬಂದ್ ಆಗಿದ್ದನ್ನು ಮೆಸ್ಕಾಂ ಸಿಬ್ಬಂದಿ ಶರತ್ ರವರು ತೆರವುಗೊಳಿಸಿದ್ದಾರೆ.
ಸುಬ್ರಹ್ಮಣ್ಯ ಜುಲೈ 01: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡೆದ ವಾರದ ಸಪ್ತಾಹಿಕ ಸಭೆಯಲ್ಲಿ ಅರಣ್ಯ ಸದ್ಬಳಕೆ, ಅರಣ್ಯದ ಉಪಯೋಗಗಳು, ಅರಣ್ಯ ಸಂರಕ್ಷಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮನೋಜ್ ಅವರು ವಿವರವಾದ ಮಾಹಿತಿಗಳನ್ನು ನೀಡಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಕಾರ್ಯಕ್ರಮದ ಅಧ್ಯಕ್ಷತೆ...
ಕಂದಡ್ಕದ ಉಬರಡ್ಕ ರಸ್ತೆಯಲ್ಲಿರುವ ಜಾನ್ ಡಿ'ಸೋಜ ಎಂಬವರು ಗೂಡಂಗಡಿಗೆ ಮರ ಬಿದ್ದು ಹಾನಿಗೊಂಡಿದೆ. ಇಂದು ಮಂಜಾಜೆ 7 ಗಂಟೆ ಸುಮಾರಿಗೆ ಮರ ಬಿದ್ದಿದೆ. ಮರ ಬೀಳುವಾಗ ಹೆಚ್.ಟಿ. ವಿದ್ಯುತ್ ಲೈನ್ ಗೂ ಹಾನಿಯಾಗಿದೆ. ಗೂಡಂಗಡಿ ತೆರೆಯದೇ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮಡಪ್ಪಾಡಿ ಗ್ರಾಮ ಪಂಚಾಯತ್ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ ಪ್ರಥಮ ಹಂತದ ಹಾಗೂ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಆ.01ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶ್ರೀಮತಿ ಸುಹನಾ (ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಸುಳ್ಯ)...
“ಕಲ್ಲು ಹೃದಯವನ್ನೂ ಕರಗಿಸುವಂತಿದೆ ಶಿರೂರು-ವಯನಾಡಿನ ಭೂಕುಸಿತದ ಭೀಕರತೆ”ಭೂಕುಸಿತದ ಘಟನೆಗಳನ್ನು ನೋಡಿದಾಗ ನೆನಪಾಗುತ್ತಿದೆ ಹರಿಹರ ಪಲ್ಲತ್ತಡ್ಕ ದಲ್ಲಿ 2 ವರ್ಷಗಳ ಹಿಂದೆ ನಡೆದ ಜಲಸ್ಪೋಟಮತ್ತೆಂದೂ ಎಲ್ಲಿಯೂ ಮರುಕಳಿಸದಿರಲಿ ಈ ರೀತಿಯ ಘಟನೆಗಳು...✍️ಉಲ್ಲಾಸ್ ಕಜ್ಜೋಡಿಹಿಂದೆಲ್ಲಾ ಮಳೆಗಾಲ ಬಂತೆಂದರೆ ಸಾಕು ಮನಸ್ಸಿನಲ್ಲಿ ಅದೇನೋ ಖುಷಿ-ಸಂತೋಷದ ವಾತಾವರಣವಿರುತ್ತಿತ್ತು. ವರ್ಷದ ಮೊದಲ ಮಳೆ ಭೂಮಿಗೆ ಬಿದ್ದಾಗ ನೆನೆಯುವ ಖುಷಿ ಇವೆಲ್ಲವೂ ಪ್ರತಿಯೊಬ್ಬರ ಬಾಲ್ಯದ...