- Monday
- November 25th, 2024
ಸ್ಪಂದನ ಗೆಳೆಯರ ಬಳಗ (ರಿ.), ಅಡ್ತಲೆ ಮುಂದಾಳತ್ವದಲ್ಲಿ, ಗ್ರಾಮ ಪಂಚಾಯತ್ ಅರಂತೋಡು ಸಹಯೋಗದಲ್ಲಿ ಮತ್ತು ಊರವರ ಸಹಕಾರದಲ್ಲಿ ಅರಂತೋಡು - ಎಲಿಮಲೆ ರಸ್ತೆಯ ಆರಂತೋಡಿನಿಂದ ಅಡ್ತಲೆ ತನಕ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ಜು.07 ರಂದು ನಡೆಯಿತು.
ಸ್ಪಂದನ ಗೆಳೆಯರ ಬಳಗ (ರಿ.), ಅಡ್ತಲೆ ಮುಂದಾಳತ್ವದಲ್ಲಿ, ಗ್ರಾಮ ಪಂಚಾಯತ್ ಅರಂತೋಡು ಸಹಯೋಗದಲ್ಲಿ ಮತ್ತು ಊರವರ ಸಹಕಾರದಲ್ಲಿ ಅರಂತೋಡು - ಎಲಿಮಲೆ ರಸ್ತೆಯ ಆರಂತೋಡಿನಿಂದ ಅಡ್ತಲೆ ತನಕ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ಜು.07 ರಂದು ನಡೆಯಿತು.
ಸುಬ್ರಹ್ಮಣ್ಯದ ಕುಮಾರಧಾರ ಬಳಿಯ ಪಂದ್ಯ ಮಾರ್ಗ ಬಳಿ ಇರುವ ಸೇತುವೆ ಹಾಗೂ ಅಕ್ಕಪಕ್ಕಗಳಲ್ಲಿ ಇದ್ದ ಕೊಳಚೆ ನೀರು ಕಸಕಡ್ಡಿಗಳು ಕೊಳಚೆ ವಸ್ತುಗಳನ್ನ ಸ್ವಚ್ಛಗೊಳಿಸುವ ಕಾರ್ಯ ಜು.7 ರಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಘಟಕ ಹಾಗೂ ಡಾ| ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು . ಈ ಸಂದರ್ಭದಲ್ಲಿ...
ಶ್ರೀ ಭಗವತಿ ಯುವ ಸೇವಾ ಸಂಘ ( ರಿ.)ಬೂಡು ಕೇರ್ಪಳ - ಕುರುಂಜಿಗುಡ್ಡೆ ಇದರ ಆಶ್ರಯದಲ್ಲಿ ಶ್ರದ್ಧಾಕೇಂದ್ರ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು. ಭಗವತಿ ಯುವ ಸೇವಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಕೇರ್ಪಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಾರ್ಧನ ನಾಯ್ಕ್ ಖಜಾಂಜಿಗಳು ಕೆ ವಿ...
ಜೇಸಿಐ ಬೆಳ್ಳಾರೆ ಆಶ್ರಯದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜ್ಞಾನದೀಪ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಬೆಳ್ಳಾರೆ ಮತ್ತು ಗ್ರಾಮ ಪಂಚಾಯತ್ ಬೆಳ್ಳಾರೆ ಸಹಯೋಗದಲ್ಲಿ ಡೆಂಗ್ಯೂ ಮತ್ತು ಕ್ಷಯರೋಗ ಮಾಹಿತಿ,ಡ್ರೈಡೇ ಹಾಗೂ ಸ್ವಚ್ಛತಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ಉದ್ಘಾಟಿಸಿದರು. ಬೆಳ್ಳಾರೆ...
ಅಡಿಕೆ ತೋಟಕ್ಕೆ ಹಳದಿ ಎಲೆ ರೋಗ ಬಾಧಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಡಪ್ಪಾಡಿ ಗ್ರಾಮದ ಸೀತಾರಾಮ ಬಲ್ಕಜೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ನೋವಿಗೆ ಸ್ಪಂದಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜು.6 ರಂದು ದಿ.ಸೀತಾರಾಮ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರಕಾರದಿಂದ ರೂ.5 ಲಕ್ಷ ಹಾಗೂ ಮನೆ ದುರಸ್ತಿ ಮಾಡಿಕೊಡುವ...
ನಾಳೆ ಮುಂಜಾನೆ ನೀರು ಪೂರೈಸಲು ತಾಕೀತು ನೀಡಿದ ಇ ಒ ರಾಜಣ್ಣಾ , ನೀರಿನ ನಿರ್ವಹಣಾ ವೆಚ್ಚಾ ಪಾವತಿಸಲು ಗ್ರಾಮಸ್ಥರಲ್ಲಿ ಮನವಿ. ಅಜ್ಜಾವರ: ಅಜ್ಜಾವರ ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ವಿಧ್ಯುತ್ ಸಮಸ್ಯೆ , ನೀರಿಗೆ ಕೊರತೆ ಎಂಬೆಲ್ಲಾ ಕಾರಣಗಳನ್ನು ತಿಳಿಸುತ್ತಿದ್ದ ಪಂಚಾಯತ್ ಇದೀಗ ಮಳೆಗಾಲದಲ್ಲು ಜನರ ಮೂಲ ಸೌಕರ್ಯಗಳಲ್ಲಿ ಒಂದಾದ ನೀರು ನೀಡುವಲ್ಲಿ ವಿಫಲಾವಾದ ವಿಚಾರ...
ಜುಲೈ 15 ರಂದು ನಡೆಯಲಿದ್ದ ಹರಿಹರ ಪಲ್ಲತ್ತಡ್ಕ ಗ್ರಾಮದ ದೇವರುಳಿಯ ಪುತ್ತಿಲ ಕುಟುಂಬದ ದೇವಕಿ ಎಂಬುವವರ ಮನೆ “ನಂದಗೋಕುಲ” ನಿಲಯದ ಗೃಹಪ್ರವೇಶ ಕಾರ್ಯಕ್ರಮವನ್ನು ಕುಟುಂಬದಲ್ಲಿ ಸೂತಕ ಬಂದ ಕಾರಣ ಮುಂದೂಡಲಾಗಿದೆ.
ಕೆಪಿಸಿಸಿಯ ನಿರ್ದೇಶನದಂತೆ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಕೆಪಿಸಿಸಿ ಕಾರ್ಯಕ್ರಮಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಸಂಯೋಜಕರಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು ಇವರನ್ನು ನೇಮಕಗೊಳಿಸಿ ಆದೇಶ ನೀಡಲಾಗಿದೆ. ಈ ಆದೇಶವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರ ನಿರ್ದೇಶನದಂತೆ ದ.ಕ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‌ರವರು ನೇಮಕ ಮಾಡಿರುತ್ತಾರೆ. ಬ್ಲಾಕ್ ಮಟ್ಟದಲ್ಲಿ...
ರಾಷ್ಟ್ರಾದ್ಯಂತ ಡೆಂಗೆ ಜಾಗ್ರತಿ ದಿನ (ಮೇ 16) ಆಚರಿಸಿದ ಬೆನ್ನಲ್ಲೇ ಡೆಂಗ್ಯೂ ಜ್ವರ ರಾಜ್ಯಾದ್ಯಂತ ಉಲ್ಭಣಿಸಿದೆ. ಮಕ್ಕಳು ಸೇರಿದಂತೆ ಹಲವಾರು ಜನ ಕೂಡ ಸಾವಿನ ಕದ ತಟ್ಟಿದ್ದಾರೆ. ಸಾವಿರಾರು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಸರಕಾರ ಹಾಗೂ ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಜ್ವರ ಬಂದಾಗ ನಿರ್ಲಕ್ಚ್ಯ ಮಾಡದೇ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.ಡೆಂಗೆ ಜ್ವರ...
Loading posts...
All posts loaded
No more posts