ಶಬ್ದದ ಮೂಲವೇನು ಗೊತ್ತೆ ಹಾಗಿದ್ದರೆ ಈ ಕೆಳಗಿನ ವೀಡಿಯೋ ವೀಕ್ಷಿಸಿ.
ದುಗಲಡ್ಕ ಸಮೀಪ ನೀರಬಿದಿರೆ ಪರಿಸರದಲ್ಲಿ ಇಂದು ರಾತ್ರಿ ಸುಮಾರು 8.30 ಕ್ಕೆ ಭೂಮಿ ಅಡಿಯಿಂದ ಗುಡುಗಿನಂತಹ ಶಬ್ದ ಹಲವರಿಗೆ ಕೇಳಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಹಲವರು ಅನುಭವ ಹಂಚಿಕೊಳ್ಳುತ್ತಿದ್ದು
ಈ ಬಗ್ಗೆ ದುಗಲಡ್ಕ ಮತ್ತು ನೀರಬಿದರೆ ಮೂಲದಲ್ಲಿ ವಿಚಾರಿಸಿದಾಗ ವಿಡಿಯೋ ಸಹಿತ ಮಾಹಿತಿ ನೀಡಿದ್ದು ಜನತೆ ಯಾವುದೇ ರೀತಿಯ ಗೊಂದಲ ಮತ್ತು ಭಯದಲ್ಲಿ ಇರಬೇಕಾಗಿಲ್ಲ ಅದು ಲಾರಿಯ ಚಕ್ರ ಸಿಡಿದ ಶಬ್ದವಾಗಿದೆ ಎಂದು ವಿಡಿಯೋ ಮೂಲಕ ತಿಳಿದುಬಂದಿದ್ದು ಈ ವಿಷಯದ ಕುರಿತಾಗಿ ಸತ್ಯಾಸತ್ಯತೆಯನ್ನು ಅಧಿಕಾರಿಗಳು ತಿಳಿಸಬೇಕಾಗಿದೆ.