
ಸುಳ್ಯ: ಸುಳ್ಯ ನಗರದಲ್ಲಿ ಬಾಡಿಗೆ ರಿಕ್ಷಾ ಓಡಿಸುತ್ತಿರುವ ಆಟೋ ಚಾಲಕ ತನ್ನ ಆಟೋ ರಿಕ್ಷಾ ದಲ್ಲಿ ಅಜ್ಜಾವರ ಗ್ರಾಮದ ಮಹಿಳೆಯೊಬ್ಬರು ಮೊಬೈಲ್ ಅನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದು ಇದನ್ನು ಗಮನಿಸಿದ ವೀರ ಕೇಸರಿ ಆಟೋ ರಿಕ್ಷಾ ಪಾರ್ಕಿಂಗ್ ಚಾಲಕರಾದ ನಾರಾಯಣ ಎಸ್ ಎಂ ಪ್ರಾಮಾಣಿಕವಾಗಿ ಹಿಂದುರುಗಿಸಿದ್ದು ಇವರು ಬಿಎಂಎಸ್ ಸದಸ್ಯರು ಹಾಗು ಭಾಜಪದ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.