Ad Widget

ಕೊಡಿಯಾಲ: ಧರ್ಮಶ್ರೀ ಸಂಘದ ವತಿಯಿಂದ ಸಹಾಯಧನ

ಕೊಡಿಯಾಲ ಕಾರ್ಯಕ್ಷೇತ್ರದಲ್ಲಿ 650494  ಧರ್ಮಶ್ರೀ ಸಂಘದ  ಸದಸ್ಯರ   ಕುಸುಮ ರೈ ಅವರ ಅನಾರೋಗ್ಯದ ಕಾರಣ  ಆಸ್ಪತ್ರೆ ದಾಖಲಾಗಿದ್ದು ಆಗ ಮರಣ ಹೊಂದಿದ್ದು ಅವರ ಪತಿಯಾದ ವಿಶ್ವನಾಥ ರೈ  ರವರಿಗೆ ಸಂಪೂರ್ಣ  ಸುರಕ್ಷಾ  40000/  ಚೆಕ್   ವಿತರಣೆ  ಕೊಡಿಯಾಲ ಬಿ ಒಕ್ಕೂಟ ಅಧ್ಯಕ್ಷ ರಾದ ಪ್ರಸಾದ್ ಕೆ ಕೆ ಮತ್ತು ಮೇಲ್ವಿಚಾರಕ ರಾದ ವಿಶಾಲ ಕೆ ರವರ  ಸೇವಾಪ್ರತಿನಿಧಿ ಶ್ರೀಮತಿ ಹರಿಣಿ ರವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading