
ಸುಳ್ಯ: ಸುಳ್ಯ ಕುರುಂಜಿ ಗುಡ್ಡೆ ಪಾರ್ಕ್ ಗೆ ಭೇಟಿ ನೀಡಲು ಆಗಮಿಸಿದ ಸಂದರ್ಭದಲ್ಲಿ ಕುರುಂಜಿ ಗುಡ್ಡೆ ಪಾರ್ಕ್ ಬಳಿಯಲ್ಲಿ ಮನೆಯೊಂದ ಮುಂಬಾಗದಲ್ಲಿ ಬರೆ ಕುಸಿತವಾಗಿದ್ದು ಅಲ್ಲಿ ಒಂದು ಅಪಾಯಕಾರಿ ಮರ ಇರುವುದರಿಂದ ಆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಬಳಿಕ ಮನೆಯವರಿಗೆ ನೋಟಿಸ್ ಜಾರಿಗೊಳಿಸಿ ಕಾಳಾಜಿ ಕೇಂದ್ರಕ್ಕೆ ಅಗ್ಯವಿದ್ದಲ್ಲಿ ಸ್ಥಳಾಂತರ ಮಾಡಬೇಕು ಎಂದು ಕಂದಾಯ ಮತ್ತು ನಗರ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು . ಅಲ್ಲದೇ ಮಳೆಯ ಸಂದರ್ಭದಲ್ಲಿ ಬೇಜಾವಬ್ದಾರಿ ರೀತಿಯ ವರ್ತನೆಯಲ್ಲಿ ಮಳೆಯನ್ನು ಕಂಡಿದ್ದೆವೆ ಎಂಬೆಲ್ಲ ರೀತಿಯಲ್ಲಿ ಇರದೇ ಪ್ರತಿ ವರ್ಷವು ಮಳೆಯ ವಿಧಗಳು ಬದಲಾವಣೆಯಾಗಿದೆ ಅಲ್ಲದೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ ಇಂತಹ ಸಂದರ್ಭಗಳಲ್ಲಿ ಜನರು ಕೂಡ ಎಚ್ಚರಿಕೆಯಿಂದ ಇದ್ದು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.