ಪಿ ಎಮ್ ಶ್ರೀ ಶಾಲೆ ಗುತ್ತಿಗಾರು ಇದರ ಪೋಷಕರ ಸಭೆಯು ಇತ್ತೀಚೆಗೆ ನಡೆದಿದ್ದು ಇದರಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ ಮಾಡಲಾಯಿತು.
ಎಸ್ ಡಿ. ಎಂ.ಸಿ. ಯ ನೂತನ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ ಅವರು ಎರಡನೇ ಅವಧಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಸನ್ನ ಆಮೆ ಆಯ್ಕೆಯಾದರು. ಸದಸ್ಯರುಗಳಾಗಿ ಅಶೋಕ್ ನೆಕ್ರಾಜೆ, ದಿನೇಶ್ ಹಾಲೆ ಮಜಲು, ಲೋಕೇಶ್ ತುಂಬ ತಾಜೆ, ಮಾಧವ ಎರ್ದಡ್ಕ, ತೇಜ ಕುಮಾರ್ ಚೆಮ್ನೂರು, ದಯಾನಂದ ಕನ್ನಡ್ಕ, ಪವಿತ್ರ ಕುವೆಕೋಡಿ, ಕುಲಶ್ರೀ ಬಾಕಿಲ, ಕವಿತಾ ಬಾಕಿಲ, ಸುಮಿತ್ರ ಮೊಕಮಲೆ, ಧನಲಕ್ಷ್ಮಿ ಅಡ್ಡನ ಪಾರೆ,ಜಯಂತಿ ಆಮೆ, ರತಿ, ಸುಮಾವತಿ, ಹಸನ್ ಬಾಕಿಲ, ತಿಮ್ಮಪ್ಪ ಛತ್ರಪಾಡಿ ಆಯ್ಕೆಯಾಗಿರುತ್ತಾರೆ.
- Tuesday
- December 3rd, 2024