Ad Widget

ಆಟೋ ಚಾಲಕರ ಸಂಘ  ಬಿ.ಎಂ.ಎಸ್. ಕಲ್ಲುಗುಂಡಿ  ಘಟಕದ ವತಿಯಿಂದ ದತ್ತೊಪಂತ್ ದಿನಾಚರಣೆ

ಆಟೋ ಚಾಲಕರ ಸಂಘ B.M.S ಕಲ್ಲುಗುಂಡಿ  ಘಟಕದ ವತಿಯಿಂದ  B.M.S ಸಂಸ್ಥಾಪಕರಾದ ದತ್ತೊಪಂತ್ ಅವರ ದಿನಾಚರಣೆಯನ್ನು ಸಂಘದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ವಿಷ್ಣುಮೂರ್ತಿ ಸಭಾಂಗಣದಲ್ಲಿ ಆಚರಿಸಲಾಯಿತು.

ಪ್ರಾಸ್ತಾವಿಕವಾಗಿ ಕೇಶವ ಬಂಗ್ಲೆಗುಡ್ಡೆ ಮತ್ತು ರವಿಕುಮಾರ್ ನಿಡಿಂಜಿ ಅವರು ಸಂಘಟನೆ ಬೆಳೆದು ಬಂದ ರೀತಿ ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು. ಸಂಘದ ಪಧಾದಿಕರಿಗಳು ಸದಸ್ಯರು   ಉಪಸ್ಥಿತಿರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!