- Thursday
- April 3rd, 2025

ಜೆಸಿಐ ವಲಯ 15 ರ ವಲಯಾಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಿತು. ಜೆಸಿಐ ಬೆಳ್ಳಾರೆ ವತಿಯಿಂದ ನೀಡಲಾದ ಬೆಳ್ಳಾರೆ ಅಜಪಿಲ ದೇವಸ್ಥಾನದ ಬೋರ್ವೆಲ್ ಗೆ ಜಲ ಮರುಪೂರಣ ಯೋಜನೆಯನ್ನು ಮತ್ತು ಮಾರ್ಗಸೂಚಿ ಫಲಕವನ್ನು ವಲಯದ್ಯಕ್ಷರು ಬಿಡುಗಡೆ ಮಾಡಿದರು. ಜೆಸಿಐ ಆಲಂಗಾರು...