Ad Widget

ಸುಳ್ಯ ಶ್ರೀ ಶಾರದಾಂಬ ಉತ್ಸವ ಸಮಿತಿ-2024 ಪದಾಧಿಕಾರಿಗಳ ಆಯ್ಕೆ



1972ನೇ ಇಸವಿಯಲ್ಲಿ ಆರಂಭಗೊಂಡ ಶಾರದಾಂಬ ಉತ್ಸವ 52 ವರ್ಷಗಳು ಅದ್ದೂರಿಯಾಗಿ ಮುಗಿಸಿ 53ನೇ ವರ್ಷದ ಉತ್ಸವವನ್ನು ನಡೆಸಲು ವಿವಿಧ ಸಮಿತಿಯ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

. . . . .


ದಸರ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸಂಸದ ಕ್ಯಾ|ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಚಿಯಾಗಿ ಸುನಿಲ್ ಕುಮಾರ್ ಕೇರ್ಪಳ ಮತ್ತು ಗೌರವ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ ನವೀನ್ ಚಂದ್ರ ಕೆ.ಎಸ್ ಕಾರ್ಯದರ್ಶಿಯಾಗಿ ಎಂ.ಕೆ ಸತೀಶ್ ಖಜಾಂಜಿಯಾಗಿ ಬೂಡು ರಾಧಾಕೃಷ್ಣ ರೈ ಮತ್ತು ಗೌರವ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ 56 ಗೌರವ ಅಧ್ಯಕ್ಷರಾಗಿ ಕೆ ಗೋಕುಲ್ ದಾಸ್ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಪಂಡಿತ್, ಜೊತೆ ಕಾರ್ಯದರ್ಶಿಯಾಗಿ ಅನಿಲ್ ಕೆ.ಸಿ, ಖಜಾಂಚಿ ಅಶೋಕ್ ಪ್ರಭು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಯಶೋದ ರಾಮಚಂದ್ರ, ಹರೀಶ್ ರೈ ಉಬರಡ್ಕ, ಶ್ರೀಮತಿ ಲತಾ ಮಧುಸೂದನ್, ಬೆಳ್ಯಪ್ಪ ಗೌಡ, ಹೇಮಂತ್ ಕಾಮತ್, ರಾಜೇಶ್ ನಾಯಕ್ ಮತ್ತು ಗೌರವ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಎಲ್ಲಾ ನಾಲ್ಕು ಸಮಿತಿಗಳಿಗೆ ಪ್ರಧಾನ ಸಂಯೋಜಕರಾಗಿ ಮಾಜಿ ಶಾಸಕ  ಎಸ್ ಅಂಗಾರ ಹಾಗೂ ಮಾಧ್ಯಮ ವಕ್ತಾರರಾಗಿ ಕೃಷ್ಣ ಬೆಟ್ಟ,  ಭವಾನಿಶಂಕರ ಕಲ್ಮಡ್ಕ , ಗೌರವ ಸಲಹೆಗಾರರಾಗಿ ಸುಳ್ಯ ತಹಶೀಲ್ದಾರರು, ಡಾ| ಹರ ಪ್ರಸಾದ್ ತುದಿಯಡ್ಕ, ಪದ್ಮಶ್ರೀ ಗಿರೀಶ್ ಭಾರದ್ವಾಜ್, ನಾಗರಾಜ್ ಭಟ್ ಕಮಲಾಕ್ಷಿ ವಿ ಶೆಟ್ಟಿ ಆಯ್ಕೆ ಮಾಡಲಾಯಿತು.

53ನೇ ವರ್ಷದ  ಸುಳ್ಯ ದಸರಾ 2024 ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವ್ಯಾಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಡಾ. ಲೀಲಾಧರ್ ಡಿ.ವಿ, ಸಂತೋಷ್ ಕುತ್ತಮೊಟ್ಟೆ, ಗಣೇಶ್ ಆಳ್ವ, ಗೌರವ ಸಲಹೆಗಾರರಾಗಿ ಎನ್.ಜಯಪ್ರಕಾಶ್ ರೈ, ಎನ್ ಯ.ಎ ರಾಮಚಂದ್ರ, ಎಂ. ವೆಂಕಪ್ಪ ಗೌಡ ಅಕ್ಷಯ್ ಕೆ.ಸಿ, ಉಪಾಧ್ಯಕ್ಷರುಗಳಾಗಿ ಹರೀಶ್ ಕಂಜಿಪಿಲಿ, ಡಾ. ಉಜ್ವಲ್ ಯು.ಜೆ, ಮಾಧವ ಗೌಡ ವಿಠಲ್ ಸರ್ವೆಯರ್, ದೊಡ್ಡಣ್ಣ ಬರಮೇಲು, ಸತೀಶ್ ಕೆ.ಜಿ, ಸಂದೇಶ್ ಕುರುಂಜಿ, ಶಿವನಾಥ್ ರಾವ್, ಬಾಲಕೃಷ್ಣ ಎಸ್.ಬಿ ಲ್ಯಾಬ್,  ಸನತ್ ಪೆರಿಯಡ್ಕ, ಜಿನ್ನಪ್ಪ ಪೂಜಾರಿ, ಜಗದೀಶ ಸರಳಿಕುಂಜ, ರಮೇಶ್ ಶೆಟ್ಟಿ, ತೀರ್ಥ ಕುಮಾರ್ ಕುಂಚಡ್ಕ ಬಾಲರಾಜು ಡಿ.ಎಸ್,  ರಂಜಿತ್ ಎನ್.ಆರ್, ಪ್ರಮೋದ್ ಕುಮಾರ್ ಇವರುಗಳು ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!