Ad Widget

ಜು.13 : ಬೆಳ್ಳಾರೆಯಲ್ಲಿ ಜೇಸಿಐ ಸಂಗಮ 2024 – ವಲಯಾಧ್ಯಕ್ಷರ ಅಧಿಕೃತ ಭೇಟಿ

ಜೆಸಿಐ ವಲಯ 15 ರ ವಲಯಾಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿ ಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ ಜೆ.ಡಿ.ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಲಿದೆ. ಜೆಸಿಐಯ ಹಲವು ಶಾಶ್ವತ ಯೋಜನೆಗಳ. ಬಿಡುಗಡೆ ಈ ಕಾರ್ಯಕ್ರಮದಲ್ಲಿ ನಡೆಯಲಿದೆ.

. . . . . . . . .

ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಅಡ್ವೋಕೇಟ್ ಗಿರೀಶ್ ಎಸ್.ಪಿ.,ಉಪಾಧ್ಯಕ್ಷ ಜೆಸಿಐ ಸೆನೆಟರ್ ಅಭಿಷೇಕ್ , ಜೇಸಿ ಪ್ರಶಾಂತ್ ಕುಮಾರ್ ಮತ್ತು ವಲಯದ ಅಧಿಕಾರಿಗಳು. ಭಾಗವಹಿಸಲಿದ್ದಾರೆ.
ಮಲ್ಟಿ ಲೋ ಮೀಟ್ ನಲ್ಲಿ ಜೆಸಿಐ ಬೆಳ್ಳಾರೆ, ಜೆಸಿಐ ಕಡಬ ಕದಂಬ, ಜೇಸಿಐ ಸುಳ್ಯ ಪಯಸ್ವಿನಿ, ಜೆಸಿಐ ಅಲಂಗಾರ್, ಜೇಸಿಐ ಪಂಜ,ಪಂಚಶ್ರೀ, ಜೆಸಿಐ ನೆಲ್ಯಾಡಿ, ಜೆಸಿಐ ಸುಳ್ಯ ಸಿಟಿ ಘಟಕಗಳು ಭಾಗವಹಿಸಲಿದೆ.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading