ಗೃಹಪ್ರವೇಶ ಮುಂದೂಡಲಾಗಿದೆ amarasuddi - July 6, 2024 at 20:18 0 Tweet on Twitter Share on Facebook Pinterest Email ಜುಲೈ 15 ರಂದು ನಡೆಯಲಿದ್ದ ಹರಿಹರ ಪಲ್ಲತ್ತಡ್ಕ ಗ್ರಾಮದ ದೇವರುಳಿಯ ಪುತ್ತಿಲ ಕುಟುಂಬದ ದೇವಕಿ ಎಂಬುವವರ ಮನೆ “ನಂದಗೋಕುಲ” ನಿಲಯದ ಗೃಹಪ್ರವೇಶ ಕಾರ್ಯಕ್ರಮವನ್ನು ಕುಟುಂಬದಲ್ಲಿ ಸೂತಕ ಬಂದ ಕಾರಣ ಮುಂದೂಡಲಾಗಿದೆ. Share this:WhatsAppTelegramTweetPrintEmailPostLike this:Like Loading...