Ad Widget

ಎಲಿಮಲೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಯೋಧ್ಯೆ ಘಟಕದ ಪುನರ್ ರಚನೆ – ಅಧ್ಯಕ್ಷರಾಗಿ ಭೋಜಪ್ಪ ಗೌಡ ಹರ‍್ಲಡ್ಕ –  ಕಾರ್ಯದರ್ಶಿಯಾಗಿ ಸುನಿಲ್ ಸುಳ್ಳಿ



ಎಲಿಮಲೆ ಅಯೋದ್ಯೆ ಶಾಖೆ ಘಟಕದ ಪುನರ್ ರಚನೆ ಜು.2ರಂದು ನಡೆಯಿತು. ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಸಂಯೋಜಕರಾದ ಹರಿಪ್ರಸಾದ್ ಎಲಿಮಲೆ, ಸೇವಾ ಪ್ರಮುಖ್‌ರಾದ ಭಾನುಪ್ರಕಾಶ್ ಪೆಲ್ತಡ್ಕ, ಅಯೋಧ್ಯೆ ಶಾಖೆಯ ಅಧ್ಯಕ್ಷರಾದ ಭೋಜಪ್ಪ ಗೌಡ ಹರ‍್ಲಡ್ಕ, ಕಾರ್ಯದರ್ಶಿ ಸುನಿಲ್ ಸುಳ್ಳಿ, ಸಂಯೋಜಕರಾದ ಪ್ರಶಾಂತ್ ಅಂಬೆಕಲ್ಲು ಉಪಸ್ಥಿತರಿದ್ದರು.
ನೂತನ ಘಟಕದ ಅಧ್ಯಕ್ಷರಾಗಿ ಭೋಜಪ್ಪ ಗೌಡ ಹರ‍್ಲಡ್ಕ, ಉಪಾಧ್ಯಕ್ಷರಾಗಿ ಜಯಂತ್ ಹರ‍್ಲಡ್ಕ, ನಾಗೇಶ್ ತಳೂರು, ಕಾರ್ಯದರ್ಶಿಯಾಗಿ ಸುನಿಲ್ ಸುಳ್ಳಿ, ಸಹಾಯಕ ಕಾರ್ಯದರ್ಶಿಯಾಗಿ ಉದಯ್‌ಕುಮಾರ್ ಚಳ್ಳ, ಸಂಯೋಜಕರಾಗಿ ಪ್ರಶಾಂತ್ ಅಂಬೆಕಲ್ಲು, ಸತ್ಸಂಗ ಪ್ರಮುಖ್ ಕಿರಣ್ ಗುಡ್ಡೆಮನೆ, ಸಹ ಸತ್ಸಂಗ ಪ್ರಮುಖ್ ತಾರನಾಥ್ ಅಡಿಗೈ, ಗೋರಕ್ಷಾ ಪ್ರಮುಖ್‌ರಾಗಿ ನಾಗರಾಜ ಕೇಪಳಕಜೆ, ಸಹ ಗೋರಕ್ಷಾರಾಗಿ ಸುದರ್ಶನ್ ಮೆತ್ತಡ್ಕ, ವಿದ್ಯಾರ್ಥಿ ಪ್ರಮುಖ್ ಲಿಖೀನ್ ಸುಳ್ಳಿ, ಬಲೋಪಶನ ಪ್ರಮುಖ್‌ ಆಗಿ ರಂಜಿತ್, ಸುರಕ್ಷಾ ಪ್ರಮುಖ್‌ರಾಗಿ ಮಣಿಕಂಠ ಎಲಿಮಲೆ, ಸಹಸುರಕ್ಷಾ ಪ್ರಮುಖ್ ವಿವೇಕ್ ಕಲ್ಲಪಣೆ ಆಯ್ಕೆಯಾದರು.

. . . . . . . . .

ಬಜರಂಗದಳ ಸಹಸಂಯೋಜಕ್ ಆಗಿ ವಿಕ್ರಾಂತ್ ಚಳ್ಳ, ಸಾಪ್ತಾಹಿಕ್ ಮಿಲನ್ ಪ್ರಮುಖ್ ಆಗಿ ಹಿಮಕರ ಪರ್ಲಡಿ, ಘಟಕದ ಸದಸ್ಯರಾಗಿ ಮಿಥುನ್ ಕೇಪಳಕಜೆ, ಶೃಜೇಶ್ ಕಲ್ಲುಪಣೆ, ರೋಹಿತ್ ತಳೂರು, ರವಿಕಿರಣ ಕೇಪಳಕಜೆ, ತೀರ್ಥೆಶ್ವರ ಗುಡ್ಡನಮನೆ, ಪ್ರದೀಪ್ ಹೊಟ್ಟುಚೋಡಿ ಆಯ್ಕೆಯಾದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading