Ad Widget

ಜು.10 ರಂದು ದೇವಚಳ್ಳ ಗ್ರಾಮ ಸಭೆ

ದೇವಚಳ್ಳ ಗ್ರಾಮದ 2024-25ನೇ ಸಾಲಿನ ಪ್ರಥಮ ಹಂತದ ವಾರ್ಡು ಸಭೆಗಳು ಹಾಗೂ ಗ್ರಾಮ ಸಭೆಗಳನ್ನು ಈ ಕೆಳಗಿನ ದಿನಾಂಕಗಳಂದು ನಡೆಯಲಿದೆ. ವಾರ್ಡ್ 4 ರ ಸಭೆಯ ಜು.8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಕರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ, ವಾರ್ಡ್ 3 ರ ಸಭೆಯು ಜು.8ರಂದು ಅಪರಾಹ್ನ ಗಂಟೆ 12-00ಕ್ಕೆ ದೇವ ಸ.ಕಿ.ಪ್ರಾ.ಶಾಲೆಯಲ್ಲಿ, ವಾರ್ಡ್ 2 ರ ಸಭೆಯು ಜು.8ರಂದು ಅಪರಾಹ್ನ ಗಂಟೆ 3-00ಕ್ಕೆ ಗ್ರಾ. ಪಂ. ಕಛೇರಿಯಲ್ಲಿ ಹಾಗೂ ವಾರ್ಡ್ 1ರ ಸಭೆ ಜು.08 ರಂದು ಅಪರಾಹ್ನ ಗಂಟೆ 4-00ಕ್ಕೆ ಎಲಿಮಲೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ಗ್ರಾಮ ಸಭೆಯ ಜು.10 ರಂದು ಗ್ರಾಮ ಪಂಚಾಯತು ಸಮುದಾಯ ಭವನದಲ್ಲಿ ನಡೆಯಲಿದೆ. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪುಜೇರಿ ಆಗಮಿಸಲಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಡ್ ಹಾಗೂ ಗ್ರಾಮಸಭೆಗೆ ಆಗಮಿಸಿ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಹಾಗೂ ಪಿಡಿಓ ಗುರುಪ್ರಸಾದ್ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!