ಗೂನಡ್ಕ : ದರ್ಕಾಸ್ ಬಳಿ ತಡೆಗೋಡೆ ಕುಸಿತ amarasuddi - July 4, 2024 at 11:34 0 Tweet on Twitter Share on Facebook Pinterest Email ದ. ಕ ಸಂಪಾಜೆ ವ್ಯಾಪ್ತಿಯಲ್ಲಿನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೂನಡ್ಕದ ದರ್ಕಾಸ್ ಮನೆಯ ತಡೆಗೋಡೆ ಕುಸಿದ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭಾರತಿಯವರ ಮನೆಯ ತಡೆಗೋಡೆ ಜರಿದಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026