- Thursday
- November 21st, 2024
ಸುಬ್ರಹ್ಮಣ್ಯ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಮೇ.26 ರಂದು ಕಟ್ಟ, ಗೋವಿಂದನಗರ ಹಾಗೂ ಕಲ್ಮಕಾರು ಶಾಲೆಗಳ ಒಳಾಂಗಣ ಹಾಗೂ ಹೊರಾಂಗಣ ಹಾಗೂ ನೀರಿನ ಟ್ಯಾಂಕ್ ಸ್ವಚ್ಛತಾ ಕಾರ್ಯ ನಡೆಯಿತು. ಹಾಗೂ ಗಾಳಿ ಮಳೆಗೆ ಹಾನಿಯಾಗಿದ್ದ ಬಂಗ್ಲೆಗುಡ್ಡೆ ಶಾಲೆಯ ಅಕ್ಷರದಾಸೋಹ ಕೊಠಡಿಯನ್ನು ಸ್ವಚ್ಛಗೊಳಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಭಕ್ತಾದಿಗಳು ಬರುತ್ತಲೇ ಇದ್ದಾರೆ. ಬೇಸಿಗೆ ರಜೆ ಕೊನೆಗೊಳ್ಳುವ ಅಂಗವಾಗಿ ಹಾಗೂ ಸರಣಿ ರಜೆಗಳ ಸಂದರ್ಭದಲ್ಲಿ ಭಕ್ತಾದಿಗಳು ಕುಕ್ಕೆಗೆ ಬಂದು ಪವಿತ್ರ ನದಿ ಕುಮಾರಧಾರದಲ್ಲಿ ನದಿ ಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತೆರಳುತ್ತಿರುವುದು ಸಾಮಾನ್ಯವಾಗಿದೆ. ದೇವಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ...
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ದೇವರ ಭಕ್ತ ಪ್ರಸ್ತುತ ಅಮೇರಿಕಾದ ಟೆಕ್ಸಾಸ್‌ನ ನಿವಾಸಿ ಮತ್ತು ಅಲ್ಲಿನ ಉದ್ಯೋಗಿ ಮೂಲತಃ ಆಂದ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಪಾಲಕ್ಕೋಡ್‌ನ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ವೇಮೂ ಶ್ರೀ ದೇವರಿಗೆ ನೂತನ ಬಂಡಿ ರಥವನ್ನು ಸೇವಾರೂಪದಲ್ಲಿ ನೀಡಿದ್ದಾರೆ. ವೈದಿಕ ವಿದಿವಿಧಾನಗಳ ಮೂಲಕ ಸೋಮವಾರ ಬಂಡಿರಥವನ್ನು...
ಅಯ್ಯನಕಟ್ಟೆಯ ಗೋಕುಲ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತವಾಗಿ 'ಡಾಕ್ಟರ್ ಕಿಟ್' ಗಳನ್ನು ಮೇ.26ರಂದು ವಿತರಿಸಲಾಯಿತು. ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಲು ಹಾಗೂ ಸಮಾಜಸೇವೆಯನ್ನು ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಲು...
ಹೊಳೆಯುವ ಹಲ್ಲುಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಹಲ್ಲು ತಕ್ಷಣ ಬಿಳುಪಾಗಿಸಲು ಹಲವಾರು ಸುಲಭ ವಾಮ ಮಾರ್ಗಗಳನ್ನು ಯಾವುದೇ ವೈಜ್ಞಾನಿಕ ಪುರಾವೇ ಇಲ್ಲದೆ ಹತ್ತು ನಿಮಿಷಗಳಲ್ಲಿ ಹಲ್ಲು ಬಿಳಿಯಾಗುತ್ತದೆ ಎಂದೆಲ್ಲಾ ಜಾಹೀರಾತು ನೀಡಿ ದಾರಿ ತಪ್ಪಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹಾ ದಿಢೀರ್ ಬಿಳುಪೀಕರಣದಿಂದಾಗುವ ಅಪಾಯದ ಅರಿವು ಇಲ್ಲದ ಜನರು ಹಲ್ಲು ಬಿಳುಪಾಗಿಸಲು ಸುಲಭವಾದ ಅವೈಜ್ಞಾನಿಕವಾದ...