Ad Widget

ಬೈಕ್ ನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿರುವ ಸಮಾಜಸೇವಕನಿಗೆ ಬೇಕಿದೆ ಸಹಾಯಹಸ್ತ

ಯುವ ತೇಜಸ್ಸಿನ ಆ್ಯಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ಪ್ರದೀಪ್ ಅಡ್ಕ ಎಂಬುವವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

. . . . . . . . .

ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ(ಕಷ್ಟದಲ್ಲಿರುವವರಿಗೇ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪ್ ಅವರು ಸಂಕಷ್ಟದಲ್ಲಿದ್ದಾರೆ.

. . . . . . .

ಇವರ ತಂದೆ ಕೃಷಿ ಕಾರ್ಮಿಕರಾಗಿದ್ದು, ಅವರ ಚಿಕಿತ್ಸಾ ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಸಾಮಾಜಿಕವಾಗಿ ಸಮಾಜದ ಜೊತೆಗಿದ್ದ ಈ ಯುವಕನ ಜೊತೆ ಸಹೃದಯಿಗಳಾದ ನಾವುಗಳು ನಿಲ್ಲಬೇಕಾಗಿದೆ.
Account detail’s:
Ac Name: Yuva Tejassu
Ac No.: 01782200083523
IFSC Code: CNRB0010178
Canara Bank Panja Branch Sli. D.K.

Gpay, PhonePe, Paytm, Bhim:- 9740206706


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading